
ಮೂಡುಬಿದಿರೆ:ಆಟೋ ರಿಕ್ಷಾ ಚಾಲಕ ಮಾಲಕರ ಸಂಘ(ರಿ.) ಮೂಡುಬಿದಿರೆ, ಮತ್ತು ಎಜೆ ಹಾಸ್ಪಿಟಲ್ ಸಂಶೋಧನೆ ತಂಡ ಇದರ ಜಂಟಿ ಆಶ್ರಯದಲ್ಲಿ ಹೃದಯಘಾತವಾದಾಗ ಪ್ರಾಥಮಿಕವಾಗಿ ಕೊಡುವ ಚಿಕಿತ್ಸೆ ಇದರ ಮಾಹಿತಿ ಕಾರ್ಯಗಾರವು ಏ. 5, 2025 ರಂದು ಬೆಳಿಗ್ಗೆ 10.30ಕ್ಕೆ ಸಮಾಜ ಮಂದಿರ ಮೀಟಿಂಗ್ ಹಾಲ್‌ನಲ್ಲಿ ನಡೆಯಿತು.
ಮಿ. ಪ್ರೀತಮ್ ವಾಸ್ ಡಾಕ್ಟರ್ ರಿಲೇಶನ್ ಪ್ರಾಸಾವಿಕ ಮಾತುಗಳನ್ನು ನುಡಿದರು. ಮಿ. ಕಾರ್ತಿಕ್ ಪಿಆರ್‌ಓ, ಮಿ. ರಾಜ್ ಗುರು ತರುಮಾ ತೆಚಹನಿಚುಇಅನ ಸಂಪೂರ್ಣ ಮಾಹಿತಿ ನೀಡಿದರು.
ರಾಜೇಶ್ ಸುವರ್ಣ ಸ್ವಾಗತ ಮತ್ತು ಧನ್ಯವಾದ ವಾಚಿಸಿದರು.