ಪುತ್ತಿಗೆ ಕಿರಿಯ ಶ್ರೀಗಳಿಂದ ಚಾತುರ್ಮಾಸ್ಯ ವ್ರತ ದೀಕ್ಷೆ

0
5

ಪುತ್ತಿಗೆ ಕಿರಿಯ ಶ್ರೀಪಾದರಾದ ಪರಮ ಪೂಜ್ಯ ಶ್ರೀಶ್ರೀ ಸುಶ್ರೀoದ್ರತೀರ್ಥ ಶ್ರೀಪಾದರು ಗುರುಪೂರ್ಣಿಮೆಯ ಪರ್ವಕಾಲದಲ್ಲಿ ಹಿರಿಯಡ್ಕ ಪುತ್ತಿಗೆ ಮೂಲ ಮಠದಲ್ಲಿ ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ಸ್ವೀಕರಿಸಿದರು.