ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 24 ನೇ ವರ್ಷದ ಶ್ರೀ ಶಾರದಾ ದೇವಿಯ ಪ್ರತಿಷ್ಠೆ

0
6

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ  24 ನೇ ವರ್ಷದ *”ಶಾರದಾ ಮಹೋತ್ಸವ ಸಮಿತಿ”* ಆಶ್ರಯದಲ್ಲಿ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ  ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ದಯಾಘನ್  ಭಟ್ ನೆರವೇರಿಸಿ ದೇವಿಗೆ  ಆರತಿ ಬೆಳಗಿಸಿದರು ,  ಗೌರವಾಧ್ಯಕ್ಷರಾದ ಗುಜ್ಜಾಡಿ ಪ್ರಭಾಕರ್ ನಾಯಕ್ , ಅಧ್ಯಕ್ಷರಾದ ಪಿ ಅಜಿತ್ ಕುಡ್ವ , ಕಾರ್ಯದರ್ಶಿ ಶ್ಯಾಮ ಪ್ರಸಾದ್ ಕುಡ್ವ  , ಖಜಾಂಚಿ ನಾರಾಯಣ ಭಟ್ ಹಾಗೂ   ಆಡಳಿತ ಮಂಡಳಿ ಸದಸ್ಯರು , ಶ್ರೀ ಶಾರದಾ ಮೋಹೋತ್ಸವ ಸಮಿತಿ ಸದಸ್ಯರು , ಜಿ ಎಸ್ ಬಿ  ಯುವಕ ಮಂಡಳಿಯ ಸದಸ್ಯರು , ನೂರಾರು  ಸಮಾಜ ಬಾಂದವರು  ಉಪಸ್ಥಿತರಿದ್ದರು.