ದುಬೈನಲ್ಲಿ “ಅಂತರಾಷ್ಟ್ರೀಯ ಜನಪದ ಉತ್ಸವ – 2025″ ಉದ್ಘಾಟನೆ

0
150

ದುಬೈ: ಕರ್ನಾಟಕ ಜನಪದ ಪರಿಷತ್ಯು ಎಇ ಘಟಕದ ವತಿಯಿಂದ ದುಬೈಯಲ್ಲಿ  ಅಂತರರಾಷ್ಟ್ರೀಯ ಜನಪದ ಉತ್ಸವ – 2025” ಭವ್ಯವಾಗಿ ನೆರವೇರಿತು. ಕರ್ನಾಟಕ ಜನಪದ ಪರಿಷತ್ ಬೆಂಗಳೂರು ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಸ್ಥಾಪಿತವಾದ ಯುಎಇ ಘಟಕ, ರಾಜ್ಯದ ಜೀವಂತ ಜನಪದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಉಳಿಸಿಬೆಳೆಸುವ ಕನಸನ್ನುಈಉತ್ಸವದ ಮೂಲಕಯಶಸ್ವಿಯಾಗಿ ಅನಾವರಣಗೊಳಿಸಲಾಯಿತು.

ಯುಎಇಘಟಕಉದ್ಘಾಟನೆ, ಉತ್ಸವಕ್ಕೆಚಾಲನೆಮತ್ತುಪದಗ್ರಹಣಸಮಾರಂಭ

ಮೊತ್ತಮೊದಲಬಾರಿಗೆಕರ್ನಾಟಕಜಾನಪದಪರಿಷತ್ತಿನಘಟಕವೊಂದುಕರ್ನಾಟಕದಿಂದಹೊರಗೆಅದೂವಿದೇಶದದಲ್ಲಿಸ್ಥಾಪನೆಗೊಂಡಿದ್ದುಅದು   ಕರ್ನಾಟಕಜಾನಪದಪರಿಷತ್ಯು. ಎ. ಇಘಟಕವಾಗಿದೆ .ಜಾನಪದಪರಿಷತ್ಬೆಂಗಳೂರುಕೇಂದ್ರದಮ್ಯಾನೇಜಿಂಗ್ಟ್ರಸ್ಟಿಶ್ರೀಆದಿತ್ಯನಂಜೆರಾಜ್ಮತ್ತುಬೆಂಗಳೂರುಕೇಂದ್ರದಅಧ್ಯಕ್ಷರಾದಶ್ರೀಬೋರಲಿಂಗಯ್ಯನವರು  ಯುಎಇಘಟಕದಲಾಂಛನವನ್ನುಲೋಕಾರ್ಪಣೆಗೊಳಿಸುವುದರಮೂಲಕಘಟಕವನ್ನುಉದ್ಘಾಟಿಸಿದರು .ನಂತರಮಾತನಾಡುತ್ತಾಜಾನಪದಪರಿಷತ್ನವಿಸ್ತರಣೆಗೆಹರ್ಷಪಡಿಸುತ್ತಾಕೇಂದ್ರಸಂಸ್ಥೆಯಿಂದಈಘಟಕಕ್ಕೆಸರ್ವವಿಧದಸಹಕಾರನೀಡುವುದಾಗಿಈರ್ವರುಭರವಸೆನೀಡಿದರು.

ಅಂತರಾಷ್ಟ್ರೀವಜಾನಪದಉತ್ಸವ 2025 ಅನ್ನುಸಂಪ್ರಾದಾಯಿಕವಾಗಿ  ಸಮೃದ್ಧಿಯ  ಸಂಕೇತವಾದತೆಂಗಿನಸಿಂಗಾರಹೂವನ್ನುಅರಳಿಸುವುದರಮೂಲಕಅಬುದಾಬಿಕರ್ನಾಟಕಸಂಘದಅಧ್ಯಕ್ಷರಾದಶ್ರೀಸರ್ವೋತ್ತಮಶೆಟ್ಟಿಯವರುಉದ್ಘಾಟಿಸಿದರು. ನಂತರಅವರುಮಾತನಾಡುತ್ತಾ  ಮರೆವಿನಂಚಿನಲ್ಲಿರುವಜಾನಪದಕಲೆಗಳುಉಳಿಸುವುದುನಮ್ಮಕರ್ತವ್ಯಅದರಜೊತೆಯಲ್ಲಿಇಂತಹಅಂತರಾಷ್ಟ್ರೀಯಮಟ್ಟದಜನಪದಕಾರ್ಯಕ್ರಮಗಳುಪ್ರತಿವರ್ಷವುನಡೆಸುವುದರಜೊತೆಗೆಉಳಿಸುವಪ್ರಯತ್ನಮಾಡಬೇಕುಎಂದರು. ನಂತರಕರ್ನಾಟಕಜಾನಪದಪರಿಷತ್ಬೆಂಗಳೂರುಇದರಅಧ್ಯಕ್ಷರಾದ

ಎಚ್. ಸಿ. ಬೋರಲಿಂಗಯ್ಯಅವರುನೂತನಘಟಕದಅಧ್ಯಕ್ಷರಾದಸದನ್ದಾಸ್ಅವರಿಗೆಪ್ರಮಾಣವಚನಬೋದಿಸಿದರುಅಂತೇಯೇಪ್ರಮಾಣವಚನಸ್ವೀಕರಿಸಿದಯುಎಇಘಟಕದಅಧ್ಯಕ್ಷರುಘಟಕದಇತರಪದಾಧೀಕಾರಿಗಳಿಗೆಪ್ರಮಾಣವಚನಬೋದಿಸಿದರು.

ಅಂತರಾಷ್ಟ್ರೀಯಜಾನಪದಉತ್ಸವದಪ್ರಶಸ್ತಿಪ್ರಧಾನಮತ್ತುಸಭಾಕಾರ್ಯಕ್ರಮದ  ಉದ್ಘಾಟಿಸಿದ  ಕರ್ನಾಟಕವಿಧಾನಸಭಾಸದಸ್ಯರಾದಶ್ರೀಯು .ಟಿ .ಖಾದರ್

ದುಬೈಯಲ್ಲಿನಡೆದಅಂತರಾಷ್ಟ್ರೀಯಜಾನಪದಉತ್ಸವವನ್ನುಕರ್ನಾಟಕವಿಧಾನಸಭೆಯಸಭಾಪತಿಗಳಾದಶ್ರೀಯು.ಟಿ. ಖಾದರ್ಅವರುದೀಪಬೆಳಗುವಮೂಲಕಉದ್ಘಾಟಿಸಿದರು. ಈಸಂದರ್ಭದಲ್ಲಿಮಾತನಾಡಿದಅವರು, ನೂತನವಾಗಿಆರಂಭಗೊಂಡಯುಎಇಘಟಕಕ್ಕೆಶುಭಾಶಯಗಳನ್ನುತಿಳಿಸಿ, “ಇಂತಹಸಾಂಸ್ಕೃತಿಕಕಾರ್ಯಕ್ರಮಗಳಲ್ಲಿಭಾಗವಹಿಸುವುದುನಮ್ಮೆಲ್ಲರಿಗೂಒಂದುಭಾಗ್ಯ”ಎಂದುಅಭಿಪ್ರಾಯವ್ಯಕ್ತಪಡಿಸಿದರು.

ಅವರುಮುಂದುವರೆದು, ಜಾನಪದಕಲೆಗಳಅರಿವುಯುವಪೀಳಿಗೆಗೆತಲುಪಿಸುವಅಗತ್ಯವಿದೆಎಂದುಹೇಳಿದರು. ಪೋಷಕರುಮಕ್ಕಳಿಗೆವಿದ್ಯಾಭ್ಯಾಸದಜೊತೆಗೆಈಶ್ರೀಮಂತಕಲೆಗಳಪರಿಚಯಮಾಡಿಸಬೇಕು; ಇಂತಹಕಾರ್ಯಕ್ರಮಗಳಿಗೆಮಕ್ಕಳನ್ನುಕರೆತಂದರೆ, ಅವರಲ್ಲಿಕಲೆಗಳಕುರಿತುಜ್ಞಾನಹಾಗೂಅಭಿಮಾನಬೆಳೆಸಬಹುದುಎಂದುಸೂಚಿಸಿದರು. ಎಲ್ಲಜನರನ್ನುಖುಷಿಪಡಿಸುವುದುಕಷ್ಟಸಾಧ್ಯಆದ್ರೆನಾವುಮಾಡುವಕೆಲಸಗಳನ್ನುಶ್ರದ್ದೆಯಿಂದಮಾಡಬೇಕು ,ಅದರಿಂದಆತ್ಮತೃಪ್ತಿಯನ್ನುಪಡಿಯಬೇಕುಎಂದರು

ಈಸಂದರ್ಭದಮತ್ತೋರ್ವಮುಖ್ಯಅತಿಥಿಯಾದದುಬೈಭಾರತೀಯರಾಯಭಾರಿಕಛೇರಿಯಪ್ರತಿನಿಧಿಶ್ರೀಬ್ರೀಜೆಂದ್ರಸಿಂಗ್ಅವರುಕಾರ್ಯಕ್ರಮಕ್ಕೂಹಾಗೂನೂತನತಂಡಕ್ಕೂಶುಭಹಾರೈಸಿ, “ಇಂತಹಉತ್ತಮಕಾರ್ಯಗಳಿಗೆನಮ್ಮಸಹಕಾರಸದಾಇರುತ್ತದೆ”ಎಂದುಭರವಸೆನೀಡಿದರು.

ಕಾರ್ಯಕ್ರಮದಲ್ಲಿಹಲವುಗಣ್ಯರು, ಕಲಾವಿದರುಹಾಗೂಕನ್ನಡಿಗರಸಂಘದಪ್ರತಿನಿಧಿಗಳುಭಾಗವಹಿಸಿಉತ್ಸವಕ್ಕೆಸಾಂಸ್ಕೃತಿಕಸೊಬಗುತುಂಬಿದರು.

ಅಂತರಾಷ್ಟ್ರೀಯಜಾನಪದಉತ್ಸವದಸಭಾಕಾರ್ಯಕ್ರಮದಲ್ಲಿಕರ್ನಾಟವಿಧಾನಸಭಾಸಭಾಪತಿಯು .ಟಿ .ಖಾದರ್

ಸಭಾಕಾರ್ಯಕ್ರಮನ್ನುದೀಪಬೆಳಗಿಸುವುದರಮೂಲಕಉದ್ಘಾಟಿಸಿಮಾತನಾಡಿದ  ಕರ್ನಾಟಕವಿಧಾನಸಭೆಯಸಭಾಪತಿಗಳಾದ  ಯುಟಿ.ಖಾದರ್ಅವರುನೂತನವಾಗಿಆರಂಭಗೊಂಡಯುಎಇಘಟಕಕ್ಕೆಶುಭಹಾರೈಸುವುದರಜೊತೆಗೆಇಂತಹಕಾರ್ಯಕ್ರಮಗಳಲ್ಲಿಭಾಗವಹಿಸುವುದೆಒಂದುಭಾಗ್ಯಎಂದರು. ಜಾನಪದಕಲೆಗಳಬಗ್ಗೆಅರಿವುನಮ್ಮಯುವಪಿಳಿಗೆಗಳಿಗೆತಲುಪಿಸಬೇಕು ,ಫೋಷಕರುಪ್ರತಿಮಕ್ಕಳಿಗೆವಿದ್ಯಾಭ್ಯಾಸನೀಡುದರಜೊತೆಗೆಈಶ್ರೀಮಂತಕಲೆಗಳಬಗ್ಗೆಮಕ್ಕಳಿಗೆಅರಿವುಮೂಡಿಸಬೇಕುಮತ್ತು  ಇಂತಹಕಾರ್ಯಕ್ರಮಗಳಿಗೆಹೆತ್ತವರುಮಕ್ಕಳನ್ನುಕರೆತಂದರೆಮಕ್ಕಳಿಗೆಈಕಲೆಗಳಬಗ್ಗೆಜ್ಞಾನಹೆಚ್ಚುತ್ತದೆಎಂದರು. ಅಂತಯೇಮತ್ತೋರ್ವಮುಖ್ಯಅತಿಥಿಗಳಾದದುಬಾಯಿಭಾರತೀಯರಾಯಬಾರಿಕಛೇರಿಶ್ರೀಬ್ರೀಜೆಂದ್ರಸಿಂಗ್ಮಾತನಾಡಿಕಾರ್ಯಕ್ರಮಕ್ಕೆಮತ್ತುನೂತನತಂಡಶುಭಹಾರೈಸಿಇಂತಹಉತ್ತಮಕಾರ್ಯಗಳಿಗೆನಮ್ಮಸಹಕಾರಸದಾಇರುತ್ತದೆಎಂದರು. ಅಂತೇಯೇಕಾರ್ಯಕ್ರಮದಅಧ್ಯಕ್ಷರಮಾತನಾಡಿದಶ್ರೀಎಚ್.ಸಿ. ಬೋರಲಿಂಗಯ್ಯನವರುಜಾನಪದಪರಿಷತ್ಘಟಕಕರ್ನಾಟಕದಪ್ರತಿಜಿಲ್ಲೆಯಲ್ಲಿದೆಹೊರರಾಜ್ಯದಲ್ಲಿದೆಆದರೆಮೊದಲಬಾರಿಗೆಅಂತರಾಷ್ಟ್ರೀಯಮಟ್ಟದಲ್ಲಿಉದ್ಘಾಟನೆಗೊಂಡಿರುವಈಕಲೆಗೆಸಿಕ್ಕಿರುವನಿಜವಾದಗೌರವಎಂದರು.

ಈಘಟಕವನ್ನುಇಲ್ಲಿಸ್ಥಾಪಿಸಿರುವಉದ್ದೇಶವನ್ನುಎಳೆಎಳೆಯಾಗಿವಿವರಿಸುತ್ತಾಮುಂದಿನದಿನಗಳಲ್ಲಿಘಟಕದಿಂದಹಲವಾರುಕಾರ್ಯಕ್ರಮಗಳುನಡೆಯುವುದರಜೊತೆಗೆಕರ್ನಾಟಕದಲ್ಲಿರುವ 168 ಜಾನಪದಕಲೆಗಳಪ್ರಕಾರಗಳಜೀವಂತವಾಗಿಡಲುಘಟಕದಪ್ರತಿಸದಸ್ಯರುಕಾರ್ಯನಿರ್ವಹಿಸಬೇಕುಎಂದರು.  

ಅಂತೇಯೆ  ಡಾ. ಬಿ. ಆರ್. ಶೆಟ್ಟಿ, ವಕ್ವಾಡಿಪ್ರವೀಣ್ಕುಮಾರ್ಶೆಟ್ಟಿ, ಆದಿತ್ಯನಂಜರಾಜ, ಗೋವಿಂದಬಾಬುಪೂಜಾರಿಮತ್ತುಘಟಕದಗೌರವಸಲಹೆಗಾರರಾದಡಾ. ವಿ.ಕನಕರಾಜ, ಗಣಪತಿಭಟ್ ,ಮಂಜುನಾಥರಾಜನ್ ,ವಾಸುಕುಮಾರ್ಶೆಟ್ಟಿ ,ಇಬ್ರಾಹಿಂಖಲೀಲ್ಅರಿಮಲ ,ಜೋಸೆಫ್ಮಥಾಯಿಸ್ಘಟಕದಕಾರ್ಯಧ್ಯಕ್ಷರುಅಶ್ರಫ್ಶಾಮಂತೂರು, ಕಾರ್ಯದರ್ಶಿಆರತಿಅಡಿಗ  ಸೇರಿದಂತೆಅನೇಕಗಣ್ಯರುಉಪಸ್ಥಿತರಿದ್ದರು. ವಿವಿಧಕನ್ನಡಸಂಘಟನೆಗಳನಾಯಕರು, ಸಮುದಾಯಮುಖಂಡರುಹಾಗೂಕನ್ನಡಾಭಿಮಾನಿಗಳುಉತ್ಸವಕ್ಕೆಬೆಂಬಲವ್ಯಕ್ತಪಡಿಸಿದರು.

“ಡಾ. ಎಚ್. ಎಲ್. ನಾಗೇಗೌಡಅಂತರರಾಷ್ಟ್ರೀಯಜಾನಪದಪ್ರಶಸ್ತಿಪ್ರದಾನ “

ಕರ್ನಾಟಕಜನಪದಪರಿಷತ್ಶಿಫಾರಸಿನಮೇರೆಗೆ “ಡಾ. ಎಚ್. ಎಲ್. ನಾಗೇಗೌಡಅಂತರರಾಷ್ಟ್ರೀಯಜನಪದಪ್ರಶಸ್ತಿ”ಯನ್ನುಜನಪ್ರಿಯಕಲಾವಿದರಾದಪದ್ಮಶ್ರೀರಾಣಿಮಾಚಯ್ಯ (ಕೊಡಗು )ಹಾಗೂಮಲವಳ್ಳಿಮಹದೇವಸ್ವಾಮಿ (ಮೈಸೂರು) ಅವರಿಗೆಪ್ರದಾನಮಾಡಲಾಯಿತು. ಪ್ರೊ. ಕೆ. ಇ. ರಾಧಾಕೃಷ್ಣಅವರಿಗೆ “ಗುರುಸಾವ್ಯಸಾಚಿ”ಪ್ರಶಸ್ತಿ, ವರದರಾಜಶೆಟ್ಟಿಗೆಕನ್ನಡಕಲಾಪೋಷಕಪ್ರಶಸ್ತಿನೀಡಿಗೌರವಿಸಲಾಯಿತು.

ಸಭಾಕಾರ್ಯಕ್ರಮಕ್ಕೆಘಟಕದಅಧ್ಯಕ್ಷರಾದಶ್ರೀಸದಾನ್ದಾಸ್ಅತಿಥಿಗಳನ್ನಸ್ವಾಗತಿಸಿದರು, ಪ್ರಧಾನ  ಕಾರ್ಯದರ್ಶಿಯಾದಆರತಿಅಡಿಗವಂದಿಸಿದರುಮತ್ತುಕಾರ್ಯಕ್ರಮದನಿರ್ದೇಶಕರಾದಶ್ರೀಬಾಸುಮಕೊಡಗುನಿರೂಪಿಸಿದರು.

ಸಭಾಕಾರ್ಯಕ್ರಮದನಂತರ  ಸಾಂಸ್ಕೃತಿಕಕಾರ್ಯಕ್ರಮಗಳುನಡೆಯಿತು.ಕಾರ್ಯಕ್ರಮದಪ್ರಮುಖಆಕರ್ಷಣೆಯಾಗಿಕರ್ನಾಟಕದವಿವಿಧಭಾಗಗಳಿಂದಆಗಮಿಸಿದಖ್ಯಾತಜನಪದಕಲಾವಿದರುಹಾಗೂಯುಎಇಯಲ್ಲಿನಅನಿವಾಸಿಕನ್ನಡಿಗಕಲಾವಿದರುನೀಡಿದಮನೋರಂಜನಾತ್ಮಕಪ್ರದರ್ಶನಗಳುಪ್ರೇಕ್ಷಕರಮನಗೆದ್ದವು.

ಪ್ರದರ್ಶನದಲ್ಲಿಶ್ರೀದುರ್ಗಾಡಕ್ಕೆಕುಣಿತತಂಡ – ಭಟ್ಕಳ, ಹುಲಿವೇಷ – ನಿತಶ್ರೀಜಾನಪದಕಲಾತಂಡ – ಕಾಪು,

ಗೌತಮೇಶ್ವರಯುವಕಡೊಳ್ಳುಕುಣಿತ – ಸಾಗರ ,ವನಸುಮವೇದಿಕೆ – ಕಟಪಾಡಿ

ಜಾನಪದಪರಿಷತ್ – ಯುಎಇಘಟಕದಅನಿವಾಸಿಕಲಾವಿದರತಂಡಗಳುಭಾಗವಹಿಸಿದರು.

ಡೊಳ್ಳುಕುಣಿತ, ಹುಲಿವೇಷ, ನೃತ್ಯಸಂಗೀತ, ಬಣ್ಣದವೇಷಭೂಷಣಗಳಿಂದಮೈಮರೆಸುವಶೈಲಿಯಲ್ಲಿಕಲಾವಿದರುತಮ್ಮಕಲೆತೋರಿದರು. ಕನ್ನಡನುಡಿಗಟ್ಟು, ಹಳೆನಾಟ್ಯಸಂಗೀತ, ರಂಗಸೂಚನೆಗಳಿಂದಕಾರ್ಯಕ್ರಮವುಜಾನಪದಸಾಂಸ್ಕೃತಿಕಹಬ್ಬದವಾತಾವರಣಸೃಷ್ಟಿಸಿತು.

ಕರ್ನಾಟಕಜನಪದಪರಿಷತ್ಬೆಂಗಳೂರುಅಧ್ಯಕ್ಷಎಚ್. ಸಿ. ಬೋರಲಿಂಗಯ್ಯ, ಬಾಸುಮಕೊಡಗುಉತ್ಸವನಿರ್ದೇಶಕರುಮತ್ತುಘಟಕದಅಧ್ಯಕ್ಷರುಸಾದಾನ್ದಾಸ್  ಹಾಗೂಉಪಾಧ್ಯಕ್ಷರಾದನೋಯೇಲ್ಅಲ್ಮೆಡಾ , ದೀನೇಶ್ಶೆಟ್ಟಿಕೊಟ್ಟಿಂಜ , ಡಾ.ವಿಜಯಗುಜ್ಜಾರಮತ್ತುಜೊತೆಕಾರ್ಯದರ್ಶಿಜಸ್ಮಿತಾವಿವೇಕ್ಸಾಂಸ್ಕೃತಿಕಕಾರ್ಯದರ್ಶಿಗಳಾದಭಾಗ್ಯರಾಜ್ರಾವ್ , ಶಂಕರ್ಬಬಲೇಶ್ವರ್ಮಾಧ್ಯಮಸಲಹೆಗಾರರಾದವಿವೇಕ್ಆನಂದ್ , ವಿಘ್ನೇಶ್ಕುಂದಾಪುರಅಂತೇಯೇಕಾರ್ಯಕಾರಿಸಮಿತಿಯಸದಸ್ಯರಾದಜಗನ್ನಾಥಬೆಳ್ಳಾರೆ, ಅಬ್ದುಲ್ಹಕೀಮ್, ಸುಗಂದರಾಜ್ಬೇಕಲ್, ಚೇತನ್ಕುಮಾರ್ಸುಬ್ರಹ್ಮಣ್ಯ, ಶ್ರೀಕೃಷ್ಣಮುಲುಗುಂಡು,ಖಾಂತಕೃಷ್ಣೆಗೌಡ, ವಿನಾಯಕಹೆಗ್ಡೆ, ಸಂತೋಷ್ಶೆಟ್ಟಿಪೊಳಲಿ, ಅರುಣ್ಕುಮಾರ್,ರವಿನಾಗೂರು, ವೆಂಕಟರಮಣಕಾಮತ್ಉತ್ಸವದಎಲ್ಲಾಹಂತಗಳನ್ನುಶಿಸ್ತಿನಿಂದಅಚ್ಚುಕಟ್ಟಾಗಿನಿರ್ವಹಿಸಿದರು.  ಪ್ರಧಾನಕಾರ್ಯದರ್ಶಿಶ್ರೀಮತಿಆರತಿಅಡಿಗಯುಎಇಕನ್ನಡಸಂಘಟನೆಗಳು, ಸಾಂಸ್ಕೃತಿಕಸಂಘಗಳು, ಪ್ರಾಯೋಜಕರುಹಾಗೂಸ್ವಯಂಸೇವಕರಿಗೆಧನ್ಯವಾದಸಲ್ಲಿಸಿ, “ಜನಪದಪರಂಪರೆಯನ್ನುಜಾಗತಿಕವೇದಿಕೆಯಲ್ಲಿಉಳಿಸಲುಸಮೂಹಪ್ರಯತ್ನಅವಶ್ಯಕ”ಎಂದುಹೇಳುತ್ತಾಕಾರ್ಯಕ್ರಮಕ್ಕೆಮುಕ್ತಾಯಗೊಳಿಸಿದರು.

LEAVE A REPLY

Please enter your comment!
Please enter your name here