ಸೆ. 22 ರಿಂದ ಅ. 1: ಕಾಣಿಯೂರು ರಾಮತೀರ್ಥ ಕ್ಷೇತ್ರ ಮಠದಲ್ಲಿ ನವರಾತ್ರಿ ಉತ್ಸವ

0
232

ಕಡಬ: ಶ್ರೀ ಕಾಣಿಯೂರು ರಾಮತೀರ್ಥ ಕ್ಷೇತ್ರ ಮಠದಲ್ಲಿ ನವರಾತ್ರಿ ಉತ್ಸವವು ಸೆ. 22ರಿಂದ ಅ. 1ರವರೆಗೆ ವಿಜ್ರಂಭನೆಯಿಂದ ನಡೆಯಲಿದೆ.

ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉಡುಪಿ ಕಾಣಿಯೂರು ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ಸೆ. ೨೬ರಂದು ನರಹರಿ ಸಭಾಭವನದಲ್ಲಿ ಚಂಡಿಕಾಹೋಮ, ೧೨ ಕಾಯಿಗಣ ಹೋಮವು ಜರಗಲಿದೆ.

LEAVE A REPLY

Please enter your comment!
Please enter your name here