ಬಂಟ್ವಾಳ : ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿ ಸಜೀಪ ಮೂಡ ಶ್ರೀ ಕ್ಷೇತ್ರದ ಗದ್ದೆಯಲ್ಲಿ ಭತ್ತ ಬೆಳೆಯುವ ಅಂಗವಾಗಿ 28-06-20 26 ಭಾನುವಾರದಂದು ಸಾಮೂಹಿಕವಾಗಿ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ಹೆಸರುಗದ್ದೆಯಲ್ಲಿ ವಿವಿಧ ಆಟೊ ಟಸ್ಪರ್ಧೆ ಗಣ್ಯರ ಉಪಸ್ಥಿತಿಯಲ್ಲಿ ನಡೆಸುವ ಬಗ್ಗೆ ಆಮಂತ್ರಣ ಪತ್ರವನ್ನು ಗುರುವಾರ ಶ್ರೀ ಕ್ಷೇತ್ರದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು .
ಅರ್ಚಕ ಶ್ರೀನಿವಾಸ ಶಿವ ತಾಯ,ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಬೆಲ್ಚಾಡ, ಲಿ0ಗಪ್ಪ ದೋಟ,, ಸುರೇಶ್ ಬಂಗೇರ , ಪಂಚಾಯತ್ ಮಾಜಿ ಸದಸ್ಯಭಾಸ್ಕರ ಕ0ಪದ ಕೋಡಿ, ಜಯಪ್ರಕಾಶ್ ಪೆರ್ವ,ಪುಷ್ಪ ರಾಜ ಸಾನದ ಮನೆ, ಪ್ರಶಾಂತ ಬೊಳ್ಳಾಯಿ, ಪ್ರಮೋದ್ ಸಾನದ ಮನೆ, ರಾಜೇಶ ,ಕುಶೇಷ, ಗಣೇಶ ಚೇಳೂರು, ಪ್ರಮೋದ್ ಸಾನದ ಮನೆ, ಸಂತೋಷ ಬೊಳ್ಳಾಯಿ, ದೇವಾಲಯದ ಪ್ರಬಂಧಕ ಪ್ರಶಾಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

