ಇರುವೈಲ್ ಡಾಕ್ಟರ್ ಕೃಷ್ಣಮೂರ್ತಿ ನಿಧನ

0
208


ಮೂಡುಬಿದಿರೆ: ಇರುವೈಲು ಗ್ರಾಮದ ದಂಬೆಕೋಡಿ ನಿವಾಸಿ ಡಾಕ್ಟರ್ ಕೃಷ್ಣ ಮೂರ್ತಿ (95) ಎಂಬವರು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರು ಇರುವೈಲು ಪಂಚಾಯತ್ ನ ಅಧ್ಯಕ್ಷರಾಗಿ ಸತತ 3 ಬಾರಿ ಆಯ್ಕೆಯಾಗಿದ್ದರು. ಅದಲ್ಲದೇ ಕೇರಳದ ಎರ್ನಕುಲಂನಲ್ಲಿ ಆಯುರ್ವೆದ ಮೆಡಿಕಲ್ ನಲ್ಲಿ ಕಲಿತು ಊರಿನವರಿಗೆ ಸಹಾಯವಾಗಲೆಂದು ಸಾಮಾನ್ಯ ಕಾಯಿಲೆಗಳಿಗೆ ಔಷಧಿಯನ್ನು ನೀಡುತ್ತಿದ್ದರು.
ಇವರು ಹೆಂಡತಿ, ಮೂವರು ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here