Wednesday, April 23, 2025
Homeಹೆಬ್ರಿಇರ್ವತ್ತೂರು: ಶ್ರೀರಾಮ ಸತ್ವಪರೀಕ್ಷೆ ಯಕ್ಷಗಾನ ತಾಳಮದ್ದಳೆ

ಇರ್ವತ್ತೂರು: ಶ್ರೀರಾಮ ಸತ್ವಪರೀಕ್ಷೆ ಯಕ್ಷಗಾನ ತಾಳಮದ್ದಳೆ

ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ದೇವಸ್ಥಾನ, ಎಳ್ಳಾರೆ ದಿನಾಂಕ 03-4-2025 ಗುರುವಾರದಂದು ನೂತನ ಧ್ವಜಸ್ತಂಭ ಪ್ರತಿಷ್ಠೆ ಶ್ರೀ ಉಮಾಮಹೇಶ್ವರ ದೇವರ ಸ್ಥಾಪನೆ ಹಾಗೂ ರಾತ್ರಿ ರಂಗಪೂಜೆಯ ಪ್ರಯುಕ್ತ ದೇವಸ್ಥಾನದ ವಠಾರದಲ್ಲಿ ಸಂಜೆ 6.00 ರಿಂದ ಪಾಂಚಜನ್ಯ ಯಕ್ಷಕಲಾ ಪ್ರತಿಷ್ಠಾನ ಹೆಬ್ರಿ ಇವರಿಂದ ಯಕ್ಷಗಾನ ತಾಳಮದ್ದಳೆ ಶ್ರೀರಾಮ ಸತ್ವಪರೀಕ್ಷೆ ಜರುಗಲಿದೆ.

RELATED ARTICLES
- Advertisment -
Google search engine

Most Popular