ಅಮರಾವತಿ : ವಿದೇಶಿ ಹ್ಯಾಂಡ್ಲರ್‌ಗಳು ಮತ್ತು ಐಸಿಸ್, ಅಲ್ ಖೈದಾದಂತಹ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಉಗ್ರಜಾಲವೊಂದನ್ನು ಆಂಧ್ರಪ್ರದೇಶದಲ್ಲಿ ಬಯಲು ಮಾಡಲಾಗಿದೆ.
ಈ ಜಾಲ ಭಾರತದಲ್ಲಿ ಯುವಕರನ್ನು ಇಸ್ಲಾಮಿಕ್ ಮೂಲಭೂತವಾದ ಮತ್ತು ಜಿಹಾದ್‌ನತ್ತ ಆಕರ್ಷಿಸುವ ಕೆಲಸ ಮಾಡುತ್ತಿತ್ತು ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.

