ಕರ್ನಾಟಕದ 2 ಸ್ಥಾನಗಳಲ್ಲಿ ಅದ್ಭು ತ ಗೆಲುವು ಕಾಂಗ್ರೆಸ್ ನ ಮೇಲೆ ವಿಶ್ವಾಸ ಇಟ್ಟ ಮತದಾರರಿಗೆ ಐವನ್ ಡಿʼಸೋಜಾ ಕೃತಜ್ಞತೆ

0
7


ಕರ್ನಾಟಕದ ಎರಡೂ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಬ್ದುತ ಗೆಲವು ಸಾಧಿಸಿದ್ದು, ಬಿಜೆಪಿ ಪಕ್ಷ ತಮ್ಮದೇ ಗೆಲುವು ಎಂದು ಕಾಂಗ್ರೆಸ್ನ ಮತ ಪಡೆಯಲು ಕೋಮವಾದಿ ಪಕ್ಷಗಳ ಸಂಬಂಧ ಬೆಳೆಸಿ, ಕಾಂಗ್ರೆಸ್ ಪಕ್ಷವನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದು, ಇದನ್ನು ಲೆಕ್ಕಿಸದೇ ಇಂದು ರ‍್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಸಿದ್ದರಾಮಯ್ಯನವರ ಯೋಜನೆಗಳು ಜನರಿಗೆ ಹೊಸ ಭರವಸೆಯನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ವಿಶ್ವಾಸ ಮೂಡಿಸಿದೆ.

ಬಿಜೆಪಿಯು ರಾಜ್ಯದಲ್ಲಿ ಮುಂದೆಂದೂ ಅಧಿಕಾರಕ್ಕೆ ಬರಲಾರದು ಎಂಬ ಸೂಚನೆ ನೀಡಿದೆ. ಕಾಂಗ್ರೆಸ್ ಮುಂದಿನ ಭವಿಷ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಅಬ್ದುತ ಗೆಲವು ಸಾಧಿಸಿದ ಅಬ್ಯರ್ಥಿಗಳಿಗೆ ಹಾಗೂ ಮತ ನೀಡಿದ ಮತದಾರರಿಗೆ ವಿಧಾನ ಪರಿಷತ್ ಶಾಸಕಾರದ ಶ್ರೀ ಐವನ್ ಡಿʼಸೋಜಾ ಅಭಿನಂದಿಸಿದ್ದಾರೆ.

ಕೇರಳದಲ್ಲಿ ಯುಡಿಎಫ್ ಜಯ ಐವನ್ ಡಿʼಸೋಜಾ ಅಭಿನಂದನೆ ಕೇರಳದಲ್ಲಿ ಯುಡಿಎಫ್ನ ಮಿತ್ರಕೂಟವು ಕೇರಳದಲ್ಲಿ ಅದ್ಭು ತ ಜಯ ಸಾಧಿಸಿದೆ ಮತದಾರರಿಗೆ ಐವನ್ ಡಿʼಸೋಜಾ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಕೇರಳದಲ್ಲಿ 18ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ, ಜನರ ನಾಡಿ ಮಿಡಿತವನ್ನು ಕಂಡವರು ಸರಕಾರದ ಭ್ರಷ್ಟಾಚಾರ ಮತ್ತು ಆಡಳಿತ ವಿರೋಧಿ ನೀತಿಯನ್ನು ಎದುರಿಸಿತ್ತಿರುವ ಜನರ ಹಿತಾಸಕ್ತಿಯನ್ನು ಕಾಪಾಡಲು ಯುಡಿಎಫ್ ಇಂದು ಅಬ್ದುತ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿದ ಅಭ್ರ‍್ಥಿಗಳಿಗೆ ಹಾಗೂ ಮತದಾರರಿಗೆ ಐವನ್ ಡಿʼಸೋಜಾ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here