ಜ.7 : ರಾಜಾಂಗಣದಲ್ಲಿ ಕರ್ಜಗಿ ಉಪನ್ಯಾಸ

0
27

ಉಡುಪಿ : ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದಲ್ಲಿ ನಡೆಯುತ್ತಿರುವ ಗೀತಾ ಚಿಂತನ ಕಾರ್ಯಕ್ರಮ ಅಂಗವಾಗಿ ಜನವರಿ 7ರಂದು ಸಂಜೆ‌ 5 ಗಂಟೆಗೆ ರಾಜಾಂಗಣದಲ್ಲಿ ಖ್ಯಾತ ಶಿಕ್ಷಣ ತಜ್ಞ, ವಾಗ್ಮಿ ಗುರುರಾಜ ಕರ್ಜಗಿ ಅವರಿಂದ ವಿದ್ವತ್ಪೂರ್ಣ ಉಪನ್ಯಾಸ ನಡೆಯಲಿದೆ.

ಅವರು ‘ಭಗವದ್ಗೀತೆ ಮತ್ತು ಶಿಕ್ಷಣ’ ವಿಷಯ ಕುರಿತು ವಿಶೇಷ ಉಪನ್ಯಾಸ ‌ನೀಡುವರು ಎಂದು ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here