ಜನತಾ ಪ್ರೌಢಶಾಲೆ ಅಡ್ಯನಡ್ಕ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ; 3 ಡಿಸ್ಟಿಂಕ್ಷನ್, 19 ಪ್ರಥಮ ಶ್ರೇಣಿ

0
10

ಅಡ್ಯನಡ್ಕ : ಜನತಾ ಪ್ರೌಢಶಾಲೆ ಅಡ್ಯನಡ್ಕ 2025- 2026 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ 100 ಶೇ. ಫಲಿತಾಂಶ ಪಡೆದಿದೆ. ಎಂ ಎಸ್ ಅನನ್ಯ ೫೭೪ ಅಂಕ (91.84 ಶೇ., ಎ+ ಗ್ರೇಡ್), ರಾಕೇಶ್ ಸಿಎಚ್ 564 ಅಂಕ (9೦.24 ಶೇ., ಎ+ ಗ್ರೇಡ್), ಖದೀಜತ್ ಅಜ್ಮೀನ 547 ಅಂಕ (87.52 ಶೇ., ಎ ಗ್ರೇಡ್) – ಈ ಮೂರು ವಿದ್ಯರ‍್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತರ‍್ಗಡೆಯಾಗಿರುತ್ತಾರೆ.

ಪರೀಕ್ಷೆಗೆ ಹಾಜರಾದ ಒಟ್ಟು30 ವಿದ್ಯಾರ‍್ಥಿಗಳಲ್ಲಿ ಇಬ್ಬರು ಎ+, ಒಬ್ಬರು ಎ, 6 ಮಂದಿ ಬಿ+, 13 ಮಂದಿ ಬಿ, 5 ಮಂದಿ ಸಿ+, 3 ಮಂದಿ ಸಿ ಗ್ರೇಡ್ ಗಳಿಸಿರುವರು.

LEAVE A REPLY

Please enter your comment!
Please enter your name here