ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್-ಉಡುಪಿ, ಕೃಷಿ ಇಲಾಖೆ-ಉಡುಪಿ, ಮೀನುಗಾರಿಕೆ ಇಲಾಖೆ-ಉಡುಪಿ, ಭಾ.ಕೃ.ಅ.ಪ. ಕೃಷಿ ವಿಜ್ಞಾನ ಕೇಂದ್ರ-ಬ್ರಹ್ಮಾವರ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಆಯೋಜಿಸಿರುವ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಾಗಾರ.
ಮಲ್ಲಿಗೆ ಕೃಷಿ ಮತ್ತು ಮೌಲ್ಯವರ್ಧನೆಯಿಂದ ಮಹಿಳೆಯರ ಆರ್ಥಿಕ ಪ್ರಗತಿ
10 ಜೂನ್ ಮಂಗಳವಾರ ಬೆಳಿಗ್ಗೆ 10:30 ಕನ್ಯಾಣ ಹೊಸ ಸೇತುವೆ ಕೆಳಗೆ ಕೋಡಿ ಕನ್ಯಾಣ
ಚಟುವಟಿಕೆಗಳು:
- ಮಲ್ಲಿಗೆ ಕೃಷಿ ಬಗ್ಗೆ ನುರಿತ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಿಂದ ಮಾಹಿತಿ.
- ಆಸಕ್ತ ಪ್ರತಿ ರೈತರಿಗೆ ಗಿಡಗಳನ್ನು ನೀಡಿ ಪ್ರೋತ್ಸಾಹಿಸುವುದು.
- ರೈತರೊಂದಿಗೆ ಸಂಶೋಧನ ವಿಜ್ಞಾನಿಗಳು ಮತ್ತು ಇಲಾಖೆ ಅಧಿಕಾರಿಗಳ ಸಂವಾದ.
ನೋಂದಾವಣೆ ಆರಂಭಗೊಂಡಿದೆ ಮೊ : 9538505031, 9686505031