ಸೆಲ್ಯೂಟ್ ದೀ ಸೈಲೆಂಟ್ ಎನ್ನುವ ಶಿಷಿ೯ಕೆಯಡಿಯಲ್ಲಿ ರಾಷ್ಟ್ರ ರಕ್ಷಣೆಯಲ್ಲಿ ಸೇವೆ ಸಲ್ಲಿಸಿದ ಸೌಕೂರು ದಿನೇಶ್ ಶೆಟ್ಟಿ ಇವರಿಗೆ ಕುಂದಾಪುರ ಜೆ.ಸಿ.ಐ ಇವರ ವತಿಯಿಂದ ಗೌರವದ ಸನ್ಮಾನ ಕಾಯ೯ಕ್ರಮ ನಡೆಯಿತು.
ಕಾಯ೯ಕ್ರಮ ದಲ್ಲಿ ಜೆ.ಸಿ.ಐ ಅಧ್ಯಕ್ಷರಾದ ಸುಬ್ರಹ್ಮಣ್ಯ ಆಚಾಯ೯, ನಿಕಟ ಪೂವ೯ ಅಧ್ಯಕ್ಷರು ಚಂದನ್ ಗೌಡ, ಕಾಯ೯ದಶಿ೯ ಪ್ರವೀಣ್ ಎಂ, ಜೆ.ಜೆ.ಸಿ ಅಧ್ಯಕ್ಷರಾದ ರತ್ವೀಕ್ ಉಪಸ್ಥಿತರಿದ್ದರು.