ಕಲ್ಲಬೆಟ್ಟು : ಯುವಕ ಆತ್ಮಹತ್ಯೆ

0
222

ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆ ಸಮೀಪದ ಕಲ್ಲಬೆಟ್ಟು ಪ್ರದೇಶದ ನೀರಲ್ಕೆ ಎಂಬಲ್ಲಿನ ಕೃಷ್ಣಪ್ಪ ಎನ್ನುವವರ ಪುತ್ರ ಸಂಜಯ್ ಯಾನೆ ಮುನ್ನಾ ಎನ್ನುವ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಮನೆಯ ಬಳಿಯ ಮರ ಒಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ ಈ ವಿಷಯ ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನು ಕೂಡ ಲಭ್ಯವಾಗಲಿಲ್ಲ. ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದು ಆತ್ಮಹತ್ಯೆಯ ಕಾರಣವನ್ನು ಪರಿಯಾಲೋಕಿಸುತ್ತಿದ್ದಾರೆ. ಹೆಚ್ಚಿನ ವಿವರಗಳು ಲಭ್ಯವಾಗಿರುವುದಿಲ್ಲ. 

LEAVE A REPLY

Please enter your comment!
Please enter your name here