ಉಡುಪಿ : ಉಡುಪಿ ಜಿಲ್ಲೆಯ ನೀಲಾವರದ ಶಾರದಾ ಸಭಾಅಂಗಣ ದಲ್ಲಿ 31.5.2026,ಭಾನುವಾರ ಉಡುಪಿ ರಾಮಕ್ಷತ್ರಿಯ ಯುವ ಸಂಘ ನೇತೃತ್ವದಲ್ಲಿ ಉಡುಪಿ ರಾಮಕ್ಷತ್ರಿಯ ಸಂಘ, ಉಡುಪಿ ರಾಮಕ್ಷತ್ರಿಯ ಮಹಿಳಾ ಸಂಘ, ರಾಮಕ್ಷತ್ರಿಯ ವೆಲ್ಫೇರ್ ಟ್ರಸ್ಟ್, ನೀಲಾವರ ರಾಮಕ್ಷತ್ರಿಯ ಸಂಘ ಸಹಕಾರದಲ್ಲಿ, ನಾಡೋಜ ಡಾ. ಕೃಷ್ಣ ಪ್ರಸಾದ್ -ಡಾ ರಶ್ಮಿ ಕೃಷ್ಣ ಪ್ರಸಾದ್ ನೇತೃತ್ವದ ನೇತ್ರ ಜ್ಯೋತಿ ಸಮೂಹ ಸಂಸ್ಥೆ -ಡಾ ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಸಾರತ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ ಸಮೂಹ ಸಂಸ್ಥೆಗಳ ಸಹಕಾರ ದಲ್ಲಿ ನಡೆದ ರಾಮಕ್ಷತ್ರಿಯ ಸಮಾಜ ಸಂಘಟನೆ ಗಳ ಸಮಾಗಮ “ಜ್ಞಾನ -ಶಕ್ತಿ -ಅರ್ಥ “ಸಂಗಮ ಕಾರ್ಯಕ್ರಮದಲ್ಲಿ ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗಳಿಗೆ “ರಾಮಕ್ಷತ್ರಿಯ ಪೌರ ಸನ್ಮಾನ “ನೀಡಿ ಗೌರವಿಸಲಾಯಿತು.
Home Uncategorized ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ – ಸಂದ್ಯಾರಾಣಿ ಟೀಚರ್ ದಂಪತಿಗಳಿಗೆ “ರಾಮಕ್ಷತ್ರಿಯ ಪೌರ...

