ಕರಂಬಾರು : ಫೆ.22 ಸೂಪರ್‌ ಸಿಕ್ಸ್ ಕ್ರಿಕೆಟ್ ಪಂದ್ಯಾಟ

0
48

ಕರಂಬಾರು ಶಾಲಾ ಅಭಿಮಾನಿಗಳ ಹಳೆ ವಿದ್ಯಾರ್ಥಿ ಸಂಘ ಕರಂಬಾರು , ಇವರ ನೇತೃತ್ವದಲ್ಲಿ ಕರಂಬಾರು ಸ.ಹಿ.ಪ್ರಾ. ಶಾಲೆಯ ತೋಟಗಾರಿಕೆ ಮತ್ತು ವಿವಿಧ ಕಾರ್ಯ ಚಟುವಟಿಕೆಗಳ ಪ್ರಯುಕ್ತ 7+1 ಜನರ ಸೂಪರ್‌ ಸಿಕ್ಸ್ ಕ್ರಿಕೆಟ್‌ ಪಂದ್ಯಾಟ ಫೆ.22 ಆದಿತ್ಯವಾರ ಕರಂಬಾರು ಸ.ಹಿ.ಪ್ರಾ. ಶಾಲಾ ಆಟದ ಮೈದಾನದಲ್ಲಿ ನಡೆಯಲಿರುವುದು.‌ – ಪ್ರವೇಶ ಶುಲ್ಕ – 1,000

ಬಹುಮಾನಗಳು

*ಪ್ರಥಮ : 8,888 ಮತ್ತು ಟ್ರೋಫಿ

*ದ್ವಿತೀಯ : 6,666 ಮತ್ತು ಟ್ರೋಫಿ

LEAVE A REPLY

Please enter your comment!
Please enter your name here