ಕಾರ್ಕಳ,: ಅಮಿತ್ ಎಸ್.ಪೈ. ಮೆಮೋರಿಯಲ್ ಸ್ವಾಮಿ ವಿವೇಕಾನಂದ ಧ್ಯಾನ ಮತ್ತು ಯೋಗ ಕೇಂದ್ರದ ಆಶ್ರಯದಲ್ಲಿ ವೇಣಿ ಸಾಂಸ್ಕೃತಿಕ ಕೂಟ ಕಾರ್ಯಕ್ರಮ ಇದರ ವಾರ್ಷಿಕ ಸಂಗೀತ ಕಾರ್ಯಕ್ರಮ ಜರಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ರವರು ಸಂಗೀತ ಕಾರ್ಯಕ್ರಮವನ್ನು ಉದ್ದೇಶಿಸಿ ಸಂಗೀತ ವಿದ್ಯಾರ್ಥಿಗಳಿಗೆ ಮತ್ತು ವೇಣಿ ಸಾಂಸ್ಕೃತಿಕ ಕೂಟ ಕಾರ್ಕಳ, ಇವರಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಅಮಿತ್.ಎಸ್.ಪೈ. ಮೆಮೋರಿಯಲ್ ಸ್ವಾಮಿ ವಿವೇಕಾನಂದ ಧ್ಯಾನ ಮತ್ತು ಯೋಗ ಕೇಂದ್ರದ ಶ್ರೀಮತಿ ನಿರ್ಮಲಾ ಶ್ರೀನಿವಾಸ್ ,ಜಿ.ಕೆ.ಪೈ ದಂಪತಿಗಳು ಉಪಸ್ಥಿತರಿದ್ದರು.
ಕಾರ್ಕಳ: ಸಾಂಸ್ಕೃತಿಕ ಕೂಟ ಕಾರ್ಯಕ್ರಮ ವಾರ್ಷಿಕ ಸಂಗೀತ ಕಾರ್ಯಕ್ರಮ
RELATED ARTICLES