ಕಾರ್ಕಳ: ರಥ ಬೀದಿಯಲ್ಲಿ ನೂತನ ನವೀಕೃತ ಮಳಿಗೆ ಉಷಾ ಲಕ್ಷ್ಮೀ ಜ್ಯುವೆಲ್ಲರ್ಸ್ ನ ಉದ್ಘಾಟನಾ ಸಮಾರಂಭ

0
5

ಕಾರ್ಕಳ: ರಥ ಬೀದಿಯಲ್ಲಿ ನೂತನ ನವೀಕೃತ ಮಳಿಗೆ ಉಷಾ ಲಕ್ಷ್ಮೀ ಜ್ಯುವೆಲ್ಲರ್ಸ್ ನ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಮತ್ತು ಗಣೇಶ್ ಕಾಮತ್ ಶ್ರೀ ದೇವಿ cashew ಇಂಡಸ್ಟ್ರಿ ಮಾಲಕರು ಉದ್ಘಾಟಿಸಿ ಶುಭ ಹಾರೈಸಿದರು. ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅಧ್ಯಕ್ಷರು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ (ರಿ) ಮುನಿಯಾಲು, ಶಿಲ್ಪಿ ರಾಮಚಂದ್ರ ಆಚಾರ್ಯ, ಆಡಳಿತ ಮೊಕ್ತೇಸರ ರು ಶ್ರೀ ಕಾಳಿಕಾಂಬಾ ದೇವಸ್ಥಾನ ಕಾರ್ಕಳ, ಶುಭದ ರಾವ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು, ಆಯಿಷಾ ಬಾನು , ಸುರಕ್ಷಾ ಸೇವಾಶ್ರಮ ಕಾರ್ಕಳ, ಸಂಸ್ಥೆಯ ಮಾಲಕರಾದ ಶ್ರೀಮತಿ ಮತ್ತು ಕೆ ಅಮಿತ್ ಆಚಾರ್ಯ ಶ್ರೀ ಮತ್ತು ಶ್ರೀ ರೋಹಿತ್ ಆಚಾರ್ಯ ಕಾರ್ಕಳ, ಶ್ರೀಮತಿ ಮತ್ತು ಶ್ರೀ ರೋಹಿತ್ ಆಚಾರ್ಯ , ಶ್ರೀಮತಿ ಪ್ರೇಮಾ ಜಿ. ಆಚಾರ್ಯ ಹಾಗೂ ಸಂಸ್ಥೆಯ ಸಿಬ್ಬಂದಿ ಗಳು ಸಮಾರಂಭದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಗಣೇಶ್ ಕಾಮತ್, ಮತ್ತು ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಶಿಲ್ಪಿ ರಾಮಚಂದ್ರ ಆಚಾರ್ಯ,ಶುಭದ ರಾವ್,ಆಯಿಷಾ ಬಾನು ಹಾಗೂ ಇನ್ನಿತರಿಗೆ ಸನ್ಮಾನ ಮಾಡಲಾಯಿತು.

LEAVE A REPLY

Please enter your comment!
Please enter your name here