ಕಾರ್ಕಳ : ಮೇ.19-20ರವರೆಗೆ ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಕಾಲಾವಧಿ ರಾಶಿ ಮಾರಿ ಪೂಜೆ

0
5

ಕಾರ್ಕಳ : ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಕಾಲಾವಧಿ ರಾಶಿ ಮಾರಿ ಪೂಜೆ ದಿನಾಂಕ 19 -05- 2026 ಮಂಗಳವಾರ ಮತ್ತು 20-05-2026 ಬುಧವಾರದ ವರೆಗೆ ಎರಡು ದಿನಗಳ ಕಾಲ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ವರ್ಷಂಪ್ರತಿ ನಡೆಯುವ ಮಾರಿ ಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here