ಮೇ10 ರಂದು ಕಾರ್ಕಳ ಪದವು ಆಸರೆ ಸೇವಾಬಳಗದ ವಾರ್ಷಿಕೋತ್ಸವ

0
167

ಕಾರ್ಕಳ: ಆಸರೆ ಸೇವಾಬಳಗ ಕಾರ್ಕಳ ಪದವು ಇದರ ವಾರ್ಷಿಕೋತ್ಸವವು ದಿನಾಂಕ 10 ಶನಿವಾರ 2025 ಪದವು ನಾಗನಕಟ್ಟೆಯಲ್ಲಿ ನಡೆಯಲಿದೆ. ಆಸರೆ ಅಶಕ್ತರ ಏಳಿಗೆಗಾಗಿ ನಮ್ಮ ಆಸರೆ ಎಂಬ ಧೈಯದೊಂದಿಗೆ ಬಡ ಮಕ್ಕಳ ಚಿಕಿತ್ಸೆ ಮತ್ತು ಆರ್ಥಿಕ ನೆರವಿಗಾಗಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಂಜೆ 6:00 ಗಂಟೆಗೆ ಸರಿಯಾಗಿ ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ ಹಾಗೂ 8:00 ಘಂಟೆಗೆ ಸರಿಯಾಗಿ ಕೂಡ್ಲಿ ಕಲಾವಿದೆರ್ ಕೌಡೂರ್ ಇವರಿಂದ ಸತೀಶ್ ಕೆ ಕುಲಾಲ್ ರಚಿಸಿ ನಟಿಸಿರುವ ಮೋಕೆದ ಪಲಯೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here