ಕಾರ್ಕಳ ಉಷಾ ಜ್ಯುವೆಲ್ಲರ್ಸ್ ಮಾಲಕ ಕೆ. ಗಣಪತಿ ಆಚಾರ್ಯ ನಿಧನ

0
188

ಕಾರ್ಕಳ : ಉಷಾ ಜ್ಯುವೆಲ್ಲರ್ಸ್ ಮಾಲಕ ಕೆ. ಗಣಪತಿ ಆಚಾರ್ಯ (75) ಅವರು ಸೆ. 5ರಂದು ಬೆಳಿಗ್ಗೆ ನಿಧನ ಹೊಂದಿದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಕುಕ್ಕುಂದೂರು ಜಯಂತಿನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here