ವರದಿ ವಿನೋದ್ ಶೆಟ್ಟಿ ಉಡುಪಿ
ಉದಯ ಮೆಂಡನ್ದೈ ವಾರಾಧನೆ ಕ್ಷೇತ್ರ ( ಬ್ಯಾಂಡ್ ವಾದನ ) ಇವರಿಗೆ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ( ರಿ ) ಬೆಂಗಳೂರು ಇವರಿಂದ 2025 ನೇ ಸಾಲಿನ ಸೇವೆಯನ್ನು ಗುರುತಿಸಿ ರಾಜ ರಾಜಧಾನಿ ಬೆಂಗಳೂರಿನ ಕರುನಾಡು ಸಂಭ್ರಮ 2025 ರ ವೇದಿಕೆಯಲ್ಲಿ ನೀಡಲಾದ ಕರುನಾಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಈ ಒಂದು ಸಂದರ್ಭದಲ್ಲಿ ಪ್ರಸಿದ್ಧ ಚಲನಚಿತ್ರ ನಟರಾದ ರಮೇಶ್ ಭಟ್ ಹಾಗೂ ಚಲನಚಿತ್ರ ನಟರಾದ ಹಾಗೂ ರಾಜಕೀಯ ಮುಖಂಡರಾದ ಕುಮಾರ್ ಬಂಗಾರಪ್ಪ ಸಂಸ್ಥೆ ಮುಖ್ಯಸ್ಥರಾದ ಶ್ರೀ ವೀರೇಶ್ ಮುತ್ತಿನ ಮಠ ಹಾಗೂ ಗೌರವ ಅತಿಥಿಗಳು ಉಪಸ್ಥಿತಿ ಇದ್ದರು .

