
ಪಾಂಗೋಡು, ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಲ್ಲಿ ನಡೆಯುತ್ತಿರುವ ” ಕಾಸರಗೋಡು ದಸರಾ ಸಂಕೀರ್ತನ ದಷಾಹ ದ್ವಿತೀಯ ದಿನವಾದ 12.10.2026.ಇಂದು, ರಾಮಕ್ಷತ್ರಿಯ ಸಂಕೀರ್ತನ ತಂಡ ಜೆಪ್ಪು, ಮಂಗಳೂರು ಇವರ ಸದಸ್ಯರಿಂದ ಭಜನೆ ನಡೆಯಿತು.
ಇವರಿಗೆ “ಕಾಸರಗೋಡು ದಸರಾ ಸಾಧಕ ಸನ್ಮಾನ “ನೀಡಿ ಗೌರವಿಸಲಾಯಿತು. ಶ್ರೀ ರಾಮಕ್ಷತ್ರಿಯ ಸಂಕೀರ್ತನಾ ತಂಡಕ್ಕೆ ವಿಶೇಷ ಗೌರವ ಸನ್ಮಾನ ನೀಡಿ ಗೌರವಿಸಲಾಯಿತು.
ಕಾಸರಗೋಡು ದಸರಾ ಪ್ರದಾನ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಗೌರವಿಸಿದರು.
