ಕೊರಗರ ಅಹೋರಾತ್ರಿ ಧರಣಿ ಸ್ಥಳಕ್ಕೆ ಕಾಪು ಶಾಸಕ ಗುರ್ಮೇ ಸುರೇಶ್ ಶೆಟ್ಟಿ ಭೇಟಿ

0
34

ಮಣಿಪಾಲ : ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ 18 ನೇ ದಿನದ ಅಹೋರಾತ್ರಿ ಧರಣಿ ಸ್ಥಳಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೇ ಸುರೇಶ್ ಶೆಟ್ಟಿ ಆಗಮಿಸಿ ಅಹವಾಲು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಒಕ್ಕೂಟದ ಮಾಜಿ ಉಪಾಧ್ಯಕ್ಷ ಶೇಖರ ಕೆಂಜೂರು, ಸಂಯೋಜಕ ಪುತ್ರ ನ್ ಹೆಬ್ರಿ, ಸುರೇಶ್ ಎಲ್ಲೂರು, ಭಾರತಿ ಎಲ್ಲೂರು, ಶೇಖರ ಕುಂದಾಪುರ, ಸಂಜೀವ ಬಾರ್ಕೂರು, ಶಕುಂತಲಾ ನೇಜಾರು, ಶೀನ ಬೆಳ್ಮಣ್ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here