ಕೆ.ಎಫ್‌.ಸಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಕಲ್ಲಮುಂಡ್ಕೂರು: ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0
112

ಕೆ.ಎಫ್‌.ಸಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಕಲ್ಲಮುಂಡ್ಕೂರು ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಮುಂಡ್ಕೂರಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಪಂಚಾಯತ ಅಧ್ಯಕ್ಷೆ-ಪ್ರೇಮಾ ಶೆಟ್ಟಿ, ಶಾಲಾ ಅಭಿವೃದ್ದಿ ಅಧ್ಯಕ್ಷ-ವಸಂತ ನಾಯ್ಕ, ಶಾಲಾ ಅಭಿವೃದ್ಧಿ-ಉಪಾಧ್ಯಕ್ಷರು- ಪ್ರಸಾದ್ ಭಟ್, ಪಂಚಾಯತ್ ಸದಸ್ಯೆ-ಲೀಲಾ, ಶಾಲೆಯ ಎಚ್‌ಎಂ- ಸರೋಜಾ, ಕೆ.ಎಫ್‌.ಸಿ ಕ್ಲಬ್ ಅಧ್ಯಕ್ಷ-ಮೇಗನಾಥ ಕೋಟ್ಯಾನ್ ಉಪಾಧ್ಯಕ್ಷ- ಅನಂತಕುಮಾರ್ ಭಟ್ ಕಾರ್ಯದರ್ಶಿ-ಸಂಕೇತ್ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here