Saturday, June 14, 2025
Homeಕುಂದಾಪುರಮಾನವೀಯತೆ ಮೆರೆದ ಕುಂದಾಪುರ ವಿಶ್ವಹಿಂದೂ ಪರಿಷತ್ ಭಜರಂಗದಳ ಘಟಕ

ಮಾನವೀಯತೆ ಮೆರೆದ ಕುಂದಾಪುರ ವಿಶ್ವಹಿಂದೂ ಪರಿಷತ್ ಭಜರಂಗದಳ ಘಟಕ

ಕುಂದಾಪುರ : ಹಠಾತನೇ ಆನಗಳ್ಳಿಯ ರಸ್ತೆಯ ಮಧ್ಯೆ ಭಾಗದಲ್ಲಿ ಗೋವೊಂದು ತೀರಿಕೊಂಡಿತ್ತು ಎಂದು ಮಾಹಿತಿ ಪಡೆದಾಕ್ಷಣ ಸ್ಥಳಕ್ಕೆ ಆಗಮಿಸಿ ಕುಂದಾಪುರ ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಸಾವ೯ಜನಿಕ ರೊಂದಿಗೆ ಅಂತಿಮ ವಿಧಿ ವಿಧಾನಕ್ಕೆ ವಾಹನಕ್ಕೆ ಹಾಕಿಕೊಂಡು ಬಸ್ರೂರು ರುದ್ರ ಭೂಮಿಯಲ್ಲಿ ಭೂ ಗಭ೯ಕ್ಕೆ ಸೇರಿಸಲಾಯಿತು .

ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕದ ಈ ಸೇವೆಯನ್ನು ಸಾವ೯ಜನಿಕರು ಶ್ಲಾಘಿಸಿದ್ದಾರೆ

RELATED ARTICLES
- Advertisment -
Google search engine

Most Popular