ಡಾ| ನಿಟ್ಟೆ ವಿನಯ ಹೆಗ್ಡೆ ನಿಧನಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಸಂತಾಪ

0
34

ಶಿಕ್ಷಣರಂಗದ ತಜ್ಞ ಉದ್ಯೋಗದಾತ, ರಾಜ್ಯದ ಸರ್ವಾಂಗೀಣ ಅಭಿವೃದ್ದಿಯ ನೇತಾರ ಡಾ| ನಿಟ್ಟೆ ವಿನಯ ಹೆಗ್ಡೆ ನಿಧನಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಸಂತಾಪ .
ಶಿಕ್ಷಣ ರಂಗದಲ್ಲಿ ಮೊದಲ ಸಾಲಿನಲ್ಲಿ ನಿಂತು ಸಮಾಜದ ಎಲ್ಲಾ ವರ್ಗದ ಜನರಿಗೆ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗವನ್ನು ನೀಡಿ, ಸಮಾಜದ ಏಳಿಗೆಗೆ ದುಡಿದ ಏಕೈಕ ಸಮಾಜ ಸುಧಾಕರೆಂದೇ ಹೆಸರಾದವರು.
ವಿನಯಣ್ಣನ ನಿಧನದ ಸುದ್ದಿಗೆ ಶಿಕ್ಷಣ ರಂಗಕ್ಕೆ ಮತ್ತು ಬಡಜನರ ಪಾಲಿಗೆ ಅತ್ಯಂತ ದು:ಖದ ವಿಷಯ ಅವರ ನಿಧನದಿಂದ ,ಓರ್ವ ಸಮಾಜ ಸೇವಕನ್ನು ಕಳೆದುಕೊಂಡಂತಾಗಿದೆ. ಇಂದು ಐವನ್ ಡಿಸೋಜಾರವರು ಅಂತಿಮ ದರ್ಶನ ಪಡೆದು ರಾಜ್ಯ ಸರ್ಕಾರದ ಪರವಾಗಿ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ತಮ್ಮ ಸಂತಾಪ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here