“ಭರವಸೆಯ ಬೆಳಕು “Light of Hopes.Student Achievement Award ಹಾಗೂ “ಭರವಸೆಯ ಶಿಕ್ಷಣ ರತ್ನ “ಟೀಚರ್ಸ್ ಅಚೀವ್ಮೆಂಟ್ ಅವಾರ್ಡ್ 2026.ಗೆ ಅಪೇಕ್ಷೆಗೆ ಕರೆ.

0
21

ದಕ್ಷಿಣ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮಾಜದ 2026 ರಲ್ಲಿನ ಎಸ್ ಎಸ್ ಎಲ್ ಸಿ ಹಾಗೂ ಪಿ. ಯು. ಸಿ ಪರೀಕ್ಷೆಗಳಲ್ಲಿ ತೋಬತ್ತು ಯಾ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಸ್ಥಾಪಕ ಸಂಚಾಲಕರಾಗಿರುವ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008.)ಕನ್ನಡ ಭವನ ಪ್ರಕಾಶನ, ನುಳ್ಳಿಪ್ಪಾಡಿ, ಕಾಸರಗೋಡು 671121.ಪ್ರಯೋಜಕತ್ವದಲ್ಲಿ ಅತ್ಯದಿಕ ಅಂಕ ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಈ ಪ್ರಶಸ್ತಿಯನ್ನು ನೀಡಲಾಗುವುದು.
ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿರುವ ಡಾ. ರವೀಂದ್ರ ಜೆಪ್ಪು, ಅಧ್ಯಕ್ಷರಾಗಿರುವ ರೇಖಾ ಸುದೇಶ್ ರಾವ್, ಕಾರ್ಯಾಧ್ಯಕ್ಷರಾಗಿರುವ ಉಮೇಶ್ ರಾವ್ ಕುಂಬ್ಳೆ ನೇತೃತ್ವದಲ್ಲಿ, ಕನ್ನಡ ಭವನ ದಕ್ಷಿಣ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆಯಲಿರುವ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 15.7.2026 ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯ ವೇದಿಕೆಯಲ್ಲಿ ನಡೆಯಲಿರುವುದು. ಇದೇ ಕಾರ್ಯಕ್ರಮ ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮಾಜದ ಪ್ರತಿಭಾವಂತ ಶಿಕ್ಷಕರನ್ನು ಕೂಡಾ ಪ್ರಶಸ್ತಿ ನೀಡಿ ಗುರುನಮನ ನೀಡಲಾಗುವುದು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಭರವಸೆಯ ಬೆಳಕು”Light of Hopes -Student Achievement Award, 2026.
ಶಿಕ್ಷಕರೀಗೆ (ಅಧ್ಯಾಪಕರೀಗೆ )
ಭರವಸೆಯ ಶಿಕ್ಷಣ ರತ್ನ.
Light of Hopes.
Teachers Achievement Award 2026. ನೀಡಿ ಗೌರವಿಸಲಾಗುವುದು.
ನಿಬಂದನೆಗಳು – ವಿದ್ಯಾರ್ಥಿಗಳು ತಮ್ಮ ಮಾರ್ಕ್ಸ್ ಕಾರ್ಡ್, ವಿಳಾಸ, ಹೆಸರು, ಭಾವಚಿತ್ರ, ಜೂನ್ 30ರ ಒಳಗಾಗಿ ಕೆಳಗೆ ಸೂಚಿಸಲಾಗುವ ವಿಳಾಸಕ್ಕೆ ಯಾ ವಾಟ್ಸಪ್ ನಂಬರ್ ಗೆ ಕಳುಹಿಸುವುದು.
ಅಧ್ಯಾಪಕರು :ಹೆಸರು, ವಿಳಾಸ, ಕೆಲಸ ಮಾಡುತ್ತಿರುವ ಇನ್ಸ್ಟಿಟ್ಯೂಷನ್, ಯಾ ಶಾಲೆ, ಫೋಟೋ, ಕಳುಹಿಸಬೇಕು. ವ್ರಿತ್ತಿ ನಿರತರು ಮಾತ್ರ ಅಪೇಕ್ಷಿಸಲು ಅರ್ಹರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಮಾಡುವವರಾಗಿರಬೇಕು.
ಅಪೇಕ್ಷೆ ಕಳುಹಿಸಬೇಕಾದ ವಿಳಾಸ. DR. Vaman rao Bekal
Founder president
Kannada bavana grantaalaya
P. M. S. Road, Nullippady, kasaragod 671121.
ವಾಟ್ಸಪ್ ನಂಬರ್. 9037173400.

LEAVE A REPLY

Please enter your comment!
Please enter your name here