ರಂಗಭೂಮಿ ಸೇವೆಗೆ ಲೀಲಾವತಿ ಪೊಸಲಾಯಿ ಅವರಿಗೆ ‘ರಂಗಚತುರೆ’ ಬಿರುದು ಸನ್ಮಾನ

0
13

ಕಾರ್ಕಳ: ಲೀಲಾವತಿ ಪೊಸಲಯಿ ಯವರಿಗೆ ರಂಗ ಚತುರೆ ಬಿರುದು ಸನ್ಮಾನ ಕಾರ್ಕಳ :ಮೇ 31 ರಂದು ನಡೆದ ತೆಲಿಕೆದ ತೆನಾಲಿ ಕಾರ್ಕಳ ತಂಡದ ತೆಲಿಕೆದ ಸಂಭ್ರಮ 2026 ಕಾರ್ಯಕ್ರಮ ದ ಸಮಾರೋಪ ಸಮಾರಂಭದಲ್ಲಿ ಸಿಂಧೂರ ರಂಗ ಕಲಾವಿದರು ಕಾರ್ಕಳ ತಂಡದ ಸಂಚಾಲಕಿ ರಂಗಕಲಾವಿದೆ ಶ್ರೀ ಮತಿ ಲೀಲಾವತಿ ಪೊಸಲಾಯಿ ಇವರಿಗೆ ರಂಗಭೂಮಿಯ ಸೇವೆಗೆ ರಂಗಚತುರೆಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here