ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಹಾ ಚಂಡಿಕಾಯಾಗ ಸೇವೆ ಸಂಪನ್ನ

0
91

ಉಡುಪಿ : ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಗ್ರಾಮದ ವತಿಯಿಂದ  ಶುಕ್ರ ವಾರ ಶ್ರೀದೇವಿಯ ಸನ್ನಿಧಿಯಲ್ಲಿ   ಚಂಡಿಕಾ ಯಾಗ  ಸೇವೆ  ಸಂಪನ್ನ ಗೊಂಡಿತ್ತು , ನವರಾತ್ರಿಯ  ಲಲಿತಾ ಪಂಚಮಿಯ ಪರ್ವ ದಿನದಂದು  ವೀಣಾಪಾಣಿಯಾಗಿ ಕಂಗೊಳಿಸುತ್ತಿರುವ ಬೈಲೂರು ಶ್ರೀಮಹಿಷಮರ್ದಿನಿ ದೇವಿಯ   ಸನ್ನಿಧಿಯಲ್ಲಿ   ಸಮೂಹಿಕ ದೇವತಾ  ಪ್ರಾರ್ಥನೆ , ಸಂಕಲ್ಪ ಪೂಜೆ ಯೊಂದಿಗೆ ಧಾರ್ಮಿಕ ಪೂಜಾ ವಿಧಾನಗಳನ್ನು   ದೇವಳದ ತಂತ್ರಿಗಳಾದ ಕೆ ಎ  ರಮಣ ತಂತ್ರಿ ಗಳು ನೇತೃತ್ವದಲ್ಲಿ ಶ್ರೀದೇವಿಗೆ  ವಿಶೇಷ ಅಲಂಕಾರ  ಪಂಚಾಮೃತ ಅಭಿಷೇಶಕ ,ಸುಹಾಸಿನಿ ಪೂಜೆ  , ಪಲ್ಲ ಪೂಜೆ  ಮಹಾಪೂಜೆ  ನೆಡೆಸಿಕೊಟ್ಟರು , ಮಹಾ ಚಂಡಿಕಾ ಯಾಗದಲ್ಲಿ  ಸಾವಿರಾರು ಭಕ್ತರೂ  ಭೋಜನ ಪ್ರಸಾದ ಸ್ವೀಕರಿಸಿದರು.

ವಳದ ಮೊಕ್ತೇಸರ ಮುದ್ದಣ್ಣ ಶೆಟ್ಟಿ  ,  ಕಾರ್ಯದರ್ಶಿ ನಾರಾಯಣ ದಾಸ್ ಉಡುಪ ,  ಕೋಶಾಧಿಕಾರಿ ಮೋಹನ್ ಕೃಷ್ಣ  , ಅರ್ಚಕ ವಾಸುದೇವ  ಭಟ್ , ಶ್ರೀನಿವಾಸ ಭಟ್    ಪವಿತ್ರಪಾಣಿ ಶ್ರೀನಿಚಾವಾಸ್ ಆಚಾರ್ಯ  , ಆಡಳಿತ ಮಂಡಳಿಯ ಸದಸ್ಯರಾದ  ಸುಬ್ರಮಣ್ಯ ತಂತ್ರಿ  ,   ರಮೇಶ್ ಶೆಟ್ಟಿ ಕಳತ್ತೂರು  , ರತ್ನಾಕರ್ ಶೆಟ್ಟಿ  ,   ಮೋಹನ್ ಆಚಾರ್ಯ ,  ದುರ್ಗಾಪ್ರಸಾದ್ ,  ಸುರೇಶ ಶೆಟ್ಟಿ ,ಅರುಣ್ ಶೆಟ್ಟಿಗಾರ್  , ಸುರೇಶ ಶೆಟ್ಟಿ , ಸುಭಾಸ್  ಭಂಡಾರಿ , ಅರುಣ್ ಶೆಟ್ಟಿಗಾರ್ ,  ರೂಪಶ್ರೀ ರಾವ್   ,  ,  ಹಾಗೂ  ವಿವಿಧ  ಸಮಿತಿಯ ಪಧಾದಿಕಾರಿಗಳು ಉಪಸ್ಥರಿದ್ದರು.    

LEAVE A REPLY

Please enter your comment!
Please enter your name here