Saturday, June 14, 2025
HomeUncategorizedಮಣಿಪಾಲದ ಮಾಯಾ ಕಾಮತ್ ಗೆ " ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿ ' ಗೌರವ

ಮಣಿಪಾಲದ ಮಾಯಾ ಕಾಮತ್ ಗೆ ” ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿ ‘ ಗೌರವ

ಉಡುಪಿ : ಸರಸ್ವತಿ ದಾಸಪ್ಪ ಶೆಣೈ ಸಾಲಿಗ್ರಾಮ   ದಾವಣಗೆರೆ , ಕಲಾ ಕುಂಚ ಸಂಸ್ಥೆಯ ವತಿಯಿಂದ ಇತ್ತೀಚಿಗೆ ಚೆನ್ನಗಿರಿ ವಿರೂಪಾಕ್ಷ  ಕಲ್ಯಾಣ ಮಂಟಪ ದಾವಣಗೆರೆ , ಜರಗಿದ  ಕನ್ನಡ ನಾಡು ನುಡಿ, ಕಲೆ, ಸಾಹಿತ್ಯ ಸಂಸ್ಕೃತಿ ಹೀಗೆ ವಿವಿಧ ಪ್ರಕಾರಗಳಲ್ಲಿ ಅತ್ಯುತ್ಯಮ ಸಾಧನೆ ಮಾಡಿದವರನ್ನು ಪರಿಗಣಿಸಿ  70ನೇ ಕನ್ನಡ ನಿತ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾದ ” ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದಲ್ಲಿ  ಭಜನೆಯ ಮೂಲಕ  ವಿಶೇಷ ಸಾಧನೆಗೈದ     ಶ್ರೀಮತಿ ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ (ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ) ಇವರಿಗೆ  ಪ್ರತಿಷ್ಟಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ನೀಡಿ   ಗೌರವಿಸಿದರು.    ಭಜನೆ ಶಿಕ್ಷಕಿ  ರಮ್ಯ ಮಲ್ಯ ಕುಂದಾಪುರ,  ಜ್ಯೋತಿ ಉಡುಪಿ, ಸಂಸ್ಥೆಯ ಪದಾಧಿಕಾರಿಗಳು  ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular