ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಗೋ ಪೂಜೆ

0
25

ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ.ಗೋ ಪೂಜೆ ನವೆಂಬರ್ 10 ರಂದು ನಡೆಯಿತು.ಅರ್ಚಕ ವೇ|ಮೂ| ಕೇಶವ ತಂತ್ರಿ,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಂಗನಾಥ್ ಭಟ್ ಕುತ್ಯಾರು,ಸದಸ್ಯರಾದ ದಿವಾಕರ ಡಿ. ಶೆಟ್ಟಿ,ಮಮತಾ ತಂತ್ರಿ, ಮಮತಾ ಆಚಾರ್ಯ,ಅರ್ಚಕ ಪ್ರಕಾಶ್ ತಂತ್ರಿ,ವ್ಯವಸ್ಥಾಪಕ ಕೃಷ್ಣಮೂರ್ತಿ ರಾವ್,ರಾಘವೇಂದ್ರ ಭಟ್,ಗ್ರಾಮಸ್ಥರಾದ ಪುರುಷೋತ್ತಮ ಶೆಟ್ಟಿಗಾರ್, ಹರೀಶ್ ದೇವಾಡಿಗ,ಪ್ರಶಾಂತ್ ಆಚಾರ್ಯ,ಸುಂದರ ದೇವಾಡಿಗ,ಸಂತೋಷ್ ಶೆಟ್ಟಿಗಾರ್,ವಸಂತ ಆಚಾರ್ಯ,ಸುರೇಶ ದೇವಾಡಿಗ,ಸುನೀತಾ ದೇವಾಡಿಗ ಹಾಗೂ ಭಕ್ತರು ಉಪಸ್ಥಿತರಿದ್ದರು.