ಬಂಟ್ವಾಳದಲ್ಲಿ ರುದ್ರ ಪಠಣ ಸಮಿತಿಯಿಂದ ಸಾಮೂಹಿಕ ಗಾಯತ್ರಿ ಜಪ ಅನುಷ್ಠಾನ

0
68

ರುದ್ರ ಪಠಣಸಮಿತಿ ಬಂಟ್ವಾಳ ವತಿಯಿಂದ ನಮ್ಮದಿ ಶಕ್ತಿ ಉದ್ವೀಪನಕ್ಕಾಗಿ ಲೋಕಕಲ್ಯಾಣಾರ್ಥವಾಗಿ ಅಂಗನ್ಯಾಸ ಕರರ್ನ್ಯಾಸ ಸಹಿತ ಏಕ ಶ್ರುತಿಯಲ್ಲಿ ಸಾಮೂಹಿಕ ಗಾಯತ್ರಿ ಜಪ ಅನುಷ್ಠಾನ ಸೋಮವಾರದಂದು ಜರಗಿತು.

ರುದ್ರ ನಮಕ ಚಮಕ,ಗಣಪತಿ ಅಥರ್ವ ಶೀರ್ಷ, ಪುರುಷ ಸೂಕ್ತ. ಭಾಗ್ಯ ಸೂಕ್ತ. ಪಠೀಸಲಾಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಬಟ್, ಕಾರ್ಯಕ್ರಮದ ರೂವಾರಿ ರಾಜರಾಮ ಐತಾಳ, ಎ ರವಿ ಶಂಕರ ಮೈಯ್ಯ, ಪದ್ಮನಾಬ,ಹೊಳ್ಳ, ನವೀನರಾವ್, ಕೆರಮೇಶ್ ರಾವ್, ಸೀತಾರಾಮ ಮೈಯ್ಯ, ಶಾಂತ ರಾಮರಾವ್, ರಾಮಚಂದ್ರ ಮೈಯ್ಯ.ಧನೇಶ್ವರ ರಾವ್,ಮಿಥುನರಾವ್,ಪದ್ಮನಾಭ ರಾವ್ ,ಕೃಷ್ಣ ಸೋಮಾಯಾಜಿ ,ರಮೇಶ ಮೈಯ, ಶ್ರೀನಿವಾಸ ಹೊಳ್ಳ.ಚಂದ್ರಮೋಹನರಾವ್, ಸೀತಾರಾಮ ಮೈಯ್ಯ ಮೊದಲಾದವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here