ಸಜಿಪಮಾಗಣೆ ಬಿಸು ಜಾತ್ರೆ ಅಂಗವಾಗಿ ಸಜೀಪದ ಮೂರು ದಿನದ ಚೆಂಡು ಪ್ರಾರಂಭದಕೊಡಿ ಚೆಂಡು ಅಂಗವಾಗಿ ಸಾಮೂಹಿಕ ಪ್ರಾರ್ಥನೆ

0
145

ಸಜಿಪಮಾಗಣೆ ಬಿಸು ಜಾತ್ರೆ ಅಂಗವಾಗಿ ಸಜೀಪದ ಮೂರು ದಿನದ ಚೆಂಡು ಪ್ರಾರಂಭದಕೊಡಿ ಚೆಂಡು ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೆರವೇರಿಸಿದರು.

ಕಾಂತಾಡಿ ಗುತ್ತು ಗಡಿಪ್ರದಾನ ರಾಧ ಗಣೇಶ ನಾಯಕ್ ಯಾನೆ ಉಗ್ಗ ಶೆಟ್ಟಿ. ಸಜೀಪ ಗುತ್ತು ಗಡಿಪ್ರದಾನ ರಾಧಾ ಮುತ್ತಣ್ಣ ಶೆಟ್ಟಿಯಾನೆ ಕಾಳ ಶೆಟ್ಟಿ. ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ,ನ ಗ್ರೀ ಗುತ್ತು ಜಯರಾಮ ಶೆಟ್ಟಿ, ನ ಗ್ರೀಗುತ್ತು ವಿವೇಕಶೆಟ್ಟಿ, ನೀವೇ ಪ್ರಸಾದ ಪೂ೦ಜ, ಶ್ರೀಕಾಂತ ಶೆಟ್ಟಿ.ಶಿವಪ್ರಸಾದ್ ಶೆಟ್ಟಿ, ಶಂಕರ ಪೂಜಾರಿ ಯಾನೆ ಕೋಚಪೂಜಾರಿ, ಕುಜ್ಞ ಪೂಜಾರಿ ಯಾನೆದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here