
ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಡೆ ಗುಂಡ್ಯ ಕೊಳ ವೂರು ಕುಪ್ಪೆಪದವು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕವಾಗಿ ಶ್ರೀ ರುದ್ರ ನಮಕ ಚಮಕ ಗಣಪತಿ ಸೂಕ್ತ ದೇವಿ ಸೂಕ್ತ ಸೌರ ಸೂಕ್ತ ವಿಷ್ಣುಸೂಕ್ತ ಆಗಮರ್ಶಣ ಸೂಕ್ತ ಮಂತ್ರ ಪುಷ್ಪ ವೇದ ಸೂಕ್ತಗಳ ಪಾರಾಯಣ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಸಮಿತಿಯ ಅಧ್ಯಕ್ಷ ಎಂ ಜಯರಾಮ ಮೈಯ್ಯ ಸಂಚಾಲಕ ಎ ರವಿಶಂಕರ ಮೈಯ್ಯ, ವೇದಮೂರ್ತಿ ವಿನಯ ಕಾರ0 ತ ,ಶಾಂತರಾಮ ರಾವ್ ಎಸ್ ಬಿ ,ರಾಮಚಂದ್ರಮಯ್ಯ ಯನ್, ಮಕ್ಕಾರು ಶ್ರೀನಿವಾಸ ಹೊಳ್ಳ, ಅರ್ಬಿಕೃಷ್ಣ ಕುಮಾರ ಸೋಮ ಯಾಜಿ, ಡಾ ಸೀತಾರಾಮ ಮೈಯ್ಯ,ಅನಂತ ಪದ್ಮನಾಭ ರಾವ್, ಎದನೇಶ್ವರ ಕಾರ0 ತ, ಭಾಸ್ಕರ ರಾವ್, ಗೋಪಾಲಕೃಷ್ಣ ಮೈಯ್ಯ, ಆಡಳಿತ ಸಮಿತಿಯ ಪ್ರಮುಖರಾದ ವಿಜಯಕುಮಾರ್ ಶೆಟ್ಟಿ ,ಪ್ರಭಾಕರ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
