ಚಂಡಿಕಾ ನಗರ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ಪಠಣ, ವೇದ ಸೂಕ್ತಗಳ ಪಾರಾಯಣ

0
10

ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಚಂಡಿಕಾ ನಗರ ಬಿಸಿ ರೋಡ್ ಶ್ರೀ ಕ್ಷೇತ್ರದಲ್ಲಿ ನವರಾತ್ರಿಯ ಪರ್ವಕಾಲದಲ್ಲಿಸಾಮೂಹಿಕ ಶ್ರೀ ರುದ್ರ ನಮಕ ಚಮಕ ಹಾಗೂ ವೇದ ಸೂಕ್ತಗಳ ಪಾರಾಯಣ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಕಿರಣ್ ಭಟ್,ಸಮಿತಿಯ ಅಧ್ಯಕ್ಷ ಎಂ ಜಯರಾಮ ಮೈಯ್ಯ, ಸಂಚಾಲಕ ಎ ರವಿ ಶಂಕರ ಮೈಯ್ಯ, ಶಾಂತರಾಮ ರಾವ್ ಎಸ್ ಬಿ, ಎನ್ ರಾಮಚಂದ್ರಮಯ್ಯ, ಡಾ ಸೀತಾರಾಮ ಮೈಯ್ಯ, ನಾರಾಯಣ ಭಟ್,ಮಕ್ಕಾರು ಶ್ರೀನಿವಾಸ ಹೊಳ್ಳ,ಅಶ್ವಿನಿ ಬಟ್, ಅರ್ಬಿ ಕೃಷ್ಣ ಕುಮಾರ ಸೋಮ ಯಾಜಿ, ಈ ದನೇಶ್ವರ ಕಾರ 0ತ ಮೊದಲಾದವರು ಪಾಲ್ಗೊಂಡರು.