ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಠಣ

0
41

ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಉಡುಪಿ ಜಿಲ್ಲೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ,ನಮಕ ,ಚಮಕ,ಗಣಪತಿ ಸೂಕ್ತ ,ವಿಷ್ಣುಸೂಕ್ತ, ಸೌರ ಸೂಕ್ತ, ರುದ್ರ ಸೂಕ್ತ,ದೇ ವಿ ಸೂಕ್ತ ,ಶಾಂತಿ ಮಂತ್ರ, ಭಾಗ್ಯ ಸೂಕ್ತ, ಆಗಮರ್ಶಣ ಸೂಕ್ತ ,ಪುರುಷ ಸೂಕ್ತ, ಮಂತ್ರ ಪುಷ್ಪ ಶ್ರೀ ವಿಷ್ಣು ಸಹಸ್ರನಾಮ ಸಾಮೂಹಿಕವಾಗಿ ಪಠಿಸಲಾಯಿತು ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಮಿತಿಯ ಅಧ್ಯಕ್ಷ ಎಂ ಜಯರಾಮಮಯ್ಯ, ಸಂಚಾಲಕ ಕೆ ರವಿ ಶಂಕರ ಮಯ್ಯ, ಶಾಂತಾ ರಾಮರಾವ್ ಎಸ್ ಬಿ, ರಾಮಚಂದ್ರಮಯ್ಯ, ಶ್ರೀನಿವಾಸ ಹೊಳ್ಳ ಮಕ್ಕಾರು,ಅರ್ಬಿ ಕೃಷ್ಣಕುಮಾರ್ ಸೋಮ ಯಾಜಿ ಕೆ ರಾಜಾರಾಮ ಐತಾಳ, ಪದ್ಮನಾಭ ಹೊಳ್ಳ,ಎ ದನೇಶ್ವರ ರಾವ್, ಶಾಂತಕುಮಾರ್ ಮಯ್ಯ ಎನ್, ಕೆ ರಘುರಾಮರಾವ್, ವೇಣುಗೋಪಾಲ ಹೊಳ್ಳ, ಚಂದ್ರಮೋಹನರಾವ್, ಅಶ್ವಿನಿ ಭಟ್,ಕೃಷ್ಣರಾವ್, ಪ್ರಶಾಂತ ಮಯ್ಯ, ಅನಂತಪದ್ಮನಾಭ ರಾವ್, ಕೆ ರಮೇಶ್ ರಾವ್,ಅನಿರುದ್ಧ ಬೆಂಗಳೂರು, ಎಂ ಶ್ರೀವತ್ಸ ಭಟ್,ನವೀನ ರಾವ್ ಮೊದಲಾದವರು ಪಾಲ್ಗೊಂಡರು ಶ್ರೀದೇವಳದ ಆಡಳಿತ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಸದಸ್ಯರಾದ ತಾರಾನಾಥ ಹೊಳ್ಳ,ಪ್ರಸನ್ನ ತುಂಗ, ಪ್ರಬಂಧಕ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.