ಮೂಡುಬಿದಿರೆ : ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ ಅಲಂಗಾರು ಮೂಡುಬಿದಿರೆ ಶ್ರೀ ಕ್ಷೇತ್ರದಲ್ಲಿ ರುದ್ರ ನಮಕ ಚಮಕ ಸೂಕ್ತ,ಗಣಪತಿ ಸೂಕ್ತ ,ದೇವಿ ಸೂಕ್ತ ,ಸೌರ ಸೂಕ್ತ ಮನ್ಯು ಸೂಕ್ತ,,ಆಘಮರ್ಶಣ ಸೂಕ್ತ, ಮಂತ್ರ ಪುಷ್ಪ, ಮೊದಲಾದ ವೇದ ಸೂಕ್ತಗಳನ್ನುಸಾಮೂಹಿಕವಾಗಿ ಪಠಿಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ ರವಿ ಶಂಕರ ಮೈಯ್ಯ, ದೇವಳದ ಅರ್ಚಕರಾದ ಸುಬ್ರಹ್ಮಣ್ಯ ಬಟ್ ,ಮಹೇಶ್ ಭಟ್ ,ಪ್ರಸಾದ್ ಭಟ್, ಕೂಟ ಮಹಾ ಜಗತ್ತು ಮೂಡುಬಿದಿರೆ ಅಂಗಸಂಸ್ಥೆ ಅಧ್ಯಕ್ಷ ಡಾ,ವಿದ್ವಾನ್ ಸೋಮಶೇಖರ ಮೈಯ್ಯ ಬಂಟ್ವಾಳ ಎಸ್ ವಿ ಎಸ್ ಕಾಲೇಜ್ ನಿವೃತ್ತ ಪ್ರಾಚಾರ್ಯ ಸೀತಾರಾಮ ಮೈಯ್ಯ,, ಕೆ ರಾಜ ರಾಮ ಐತಾಳ, ಕೃಷ್ಣ ಕುಮಾರ ಸೋಮಯಾಜಿ,ಎಂ ಶಾಂತ ರಾಮ ರಾವ್, ರಾಮಚಂದ್ರ ಮೈಯ್ಯ, ಎ ಶ್ರೀನಿವಾಸ ಹೊಳ್ಳ ಕೆ, ಮಿಥುನ ರಾವ್ ಕೆ, ರವಿ ಸ್ ಮೈಯ್ಯ, ವಿಶಾಲ್ ಹೆಗಡೆ, ವಿಭವ್ ಮೈಯ್ಯ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

