Saturday, June 14, 2025
HomeUncategorizedರಾಷ್ಟ್ರಧ್ವಜಕ್ಕೆ ಸಿಂಧೂರ ಅರ್ಚನೆ

ರಾಷ್ಟ್ರಧ್ವಜಕ್ಕೆ ಸಿಂಧೂರ ಅರ್ಚನೆ

ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಭಾರತ್ ಮಾತಾ ಕಿ ಜೈ ನಾಮಸ್ಮರಣೆಯಿಂದ ರಾಷ್ಟ್ರಧ್ವಜಕ್ಕೆ ಸಿಂಧೂರ ಅರ್ಚನೆ ಈಗಾಗಲೇ ಪ್ರಾಣಿ-ಪಕ್ಷಿಗಳ ಸಂರಕ್ಷಣೆ ಅಭಿಯಾನದಲ್ಲಿ ಕಾಲ್ನಡಿಗೆಯಲ್ಲಿ ಭೈರವ ಶ್ವಾನದ ಜೊತೆ ದೇಶ ಸಂಚಾರ ಹೊರಟ ಸುಮಂತ್ ಈಗಾಗಲೇ ಎರಡು ಮೂರು ದಿನಗಳಿಂದ ಶ್ರೀ ಕ್ಷೇತ್ರ ಶಂಕರಪುರದಲ್ಲಿ ವಾಸ್ತವ್ಯ ಇದ್ದು 9 /05/2025 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮತ್ತೆ ಸಂಚಾರ ಪ್ರಾರಂಭಿಸಲಿದ್ದು ಈ ಸಂದರ್ಭದಲ್ಲಿ ಗುರೂಜಿ ಧ್ವಜವನ್ನು ಹಸ್ತಾಂತರಿಸಲಿದ್ದಾರೆ ಕಾಶ್ಮೀರದಲ್ಲಿ ಅದೇ ಧ್ವಜ ಹಾರಿಸಲಿದ್ದಾರೆ. ಎಂದು ಮಠದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular