ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಸ್ಥಾನದಲ್ಲಿ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೂತನ ಸ್ಥಾನ ಪ್ರವೇಶ ಪುನರ್ ನಂಬುಗೆ ಕಲಶಾಭಿಷೇಕ, ಅಶ್ವತ್ಥ ವೃಕ್ಷೋಪನಯನ, ವಿವಾಹ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ದಿನಾಂಕ 13-05-2025ನೇ ಮಂಗಳವಾರ ಮತ್ತು14-05-5025ನೇ ಬುಧವಾರ ಹಾಗೂ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವವು 15-05-2025 ಮತ್ತು 16-05-2025ನೇ ಶುಕ್ರವಾರ ಜರುಗಲಿದೆ.
ಮೇ 13-15: ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವ
RELATED ARTICLES