
ಮೂಡುಬಿದಿರೆ : ತಾಲೂಕಿನ ಗೌರೀಕೆರೆ ಶ್ರೀ ರಾಮಪುರದ ದೇವಾಡಿಗರ ಸುಧಾರಕ ಸಂಘದ ನೂತನ ಪಾಕ ಶಾಲೆ ಮತ್ತು ಭೋಜನ ಶಾಲೆಯ ಕಟ್ಟದ ನಿರ್ಮಾಣಕ್ಕೆ ಪೂಜ್ಯರು ಮಂಜೂರು ಮಾಡಿರುವ ರೂಪಾಯಿ 3 ಲಕ್ಷ ದ ಅನುದಾನ ಮಂಜೂರಾತಿ ಪತ್ರವನ್ನು ಮಾನ್ಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಸರ್ ಸಮಿತಿಯ ಪದಾಧಿಕಾರಿಗಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ, ಓಕ್ಕೂಟದ ಅಧ್ಯಕ್ಷರಾದ ಮೇಲ್ವಿಚಾರಕರು,ಸೇವಾಪ್ರತಿನಿದಿಯವರು,ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
