ಮೂಡುಬಿದಿರೆ: ಮೂಡುಬಿದಿರೆ ಹೊರವಲಯದ ಖಾಸಗಿ ಕಾಲೇಜು ಪಿಯು ವಿದ್ಯಾರ್ಥಿ ಬೆಳಗಾಂ ಮೂಲದ ಸೂರ್ಯ ತಾನು ವಾಸ್ತವ್ಯ ಹೊಂದಿದ್ದ ಮನೆಯಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ವಿದ್ಯಾರ್ಥಿ ಶಿಕ್ಷಣ ಸಂಸ್ಥೆ ನೀಡಿರುವ ಪಿಜಿ ಯಲ್ಲಿ ವಾಸ್ತವ್ಯ ಹೂಡಿದ್ದ ಎನ್ನಲಾಗಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಡಿದ್ದಾನೆ ಅನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

