
ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ), ಮೂಡುಬಿದಿರೆ ಶ್ರೀ ನಾರಾಯಣಗುರು ಸೇವಾದಳ ಮತ್ತು ಶ್ರೀ ನಾರಾಯಣಗುರು ಮಹಿಳಾ ಘಟಕ ಇದರ ವತಿಯಿಂದ ಅಮೃತ ಮಹೋತ್ಸವ ಸಂಭ್ರಮ 2025 ಇದರ ಅಂಗವಾಗಿ ಗೆಲ್ಲೋಣ ಬನ್ನಿ..! ಶಿಕ್ಷಣ ಮತ್ತು ಜೀವನ ಕಾರ್ಯಕ್ರಮವು 24 ಮೇ 2025 ಶನಿವಾರ ‘ಅಮೃತ ಸಭಾಭವನ’ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ), ಮೂಡುಬಿದಿರೆಯಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 10:00 ರಿಂದ ಸಭಾ ಕಾರ್ಯಕ್ರಮ ಜರುಗಲಿದೆ. ಅಧ್ಯಕ್ಷತೆ ಸುರೇಶ್ ಕೆ. ಪೂಜಾರಿ, ವಕೀಲರು ಅಧ್ಯಕ್ಷರು, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ.) ಮೂಡುಬಿದಿರೆ ಇವರು ವಹಿಸಲಿರುವರು. ಸುದರ್ಶನ್ ಎಂ., ಉಪಾಧ್ಯಕ್ಷರು, ಅಮೃತ ಮಹೋತ್ಸವ ಸಮಿತಿ, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ.) ಮೂಡುಬಿದಿರೆ ಕಾರ್ಯಕ್ರಮ ಉದ್ಘಾಟಿಸಲಿರುವರು, ಉಪನ್ಯಾಸ ಮುನಿರಾಜ ರೆಂಜಾಳ, ನಿವೃತ್ತ ಅಧ್ಯಾಪಕರು, ಖ್ಯಾತ ವಾಗ್ನಿಗಳು ಮುಖ್ಯ ಅತಿಥಿಗಳಾಗಿ ಪಿ..ಧರಣೇಂದ್ರ ಕುಮಾರ್, ಮಾಜಿ ಉಪಾಧ್ಯಕ್ಷರು, ದ. ಕ. ಜಿಲ್ಲಾ ಪಂಚಾಯತ್, ಯೋಗೀಶ್ ಪಿ ಬಂಗೇರ, ನಿವೃತ್ತ ಅನ್ನಿಶಾಮಕ ಫೈಯರ್‌ಮ್ಯಾನ್ ಮೂಡುಬಿದಿರೆ, ಮಿನಾಕ್ಷಿ ನಾರಾಯಣ್, ಮಾಜಿ ಅಧ್ಯಕ್ಷರು, ಇನ್ನರ್ ವೀಲ್ ಮೂಡುಬಿದಿರೆ, ಪದ್ಮರಾಜ ಪೇರಿ, ಹಿರಿಯ ಸದಸ್ಯರು, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ.) ಮೂಡುಬಿದಿರೆ, ತುಕಾರಾಮ ಬಂಗೇರ, ಮಾಜಿ ಉಪಾಧ್ಯಕ್ಷರು, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ಲ.) ಮೂಡುಬಿದಿರೆ, ಗೌರವ ಉಪಸ್ಥಿತಿ ಲಕ್ಷ್ಮಣ ಪೂಜಾರಿ, ಮಾಜಿ ಅಧ್ಯಕ್ಷರು ನಾರಾಯಣ ಗುರು ಸೇವಾ ದಳ, ಮೂಡುಬಿದಿರೆ, ಯೋಗಿತಾ ನವಾನಂದ, ಮಾಜಿ ಅಧ್ಯಕ್ಷರು, ನಾರಾಯಣಗುರು ಮಹಿಳಾ ಘಟಕ, ಮೂಡುಬಿದಿರೆ ಉಪಸ್ಥಿತರಿರಲಿರುವರು.