ಮೂಡುಬಿದಿರೆ ಮಹಾವೀರ ಕಾಲೇಜಿನ ವಾಣಿಜ್ಯ ಸ್ಪರ್ಧೆ ಫಲಿತಾಂಶ

0
92

ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ನಡೆದ ವಾಣಿಜ್ಯ ಸ್ಪರ್ಧೆಗಳ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ವಿಭಾಗ ಚಾಂಪಿಯನ್ ಪಟ್ಟ ಗಳಿಸಿದೆ. ರನ್ನರ್ ಆಫ್ ಸ್ಥಾನವನ್ನು ಮಹಾವೀರ ಪದವಿ ಪೂರ್ವ ವಿಭಾಗ ಹಾಗೂ ಉಜಿರೆ ಎಸ್ ಡಿ ಎಂ ಪದವಿ ಪೂರ್ವ ವಿಭಾಗಗಳು ಹಂಚಿಕೊಂಡಿವೆ. ವೈವಿಧ್ಯಮಯ ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ನಡೆಸಲಾಗಿತ್ತು.
ಅವುಗಳಲ್ಲಿ ಮುಖ್ಯವಾದವುಗಳು ಕಂಪೆನಿ ಮಾದರಿ ರಚನೆ, ರೀಲ್ಸ್ ನಿರ್ಮಾಣ, ನಕಲಿ ಮುದ್ರೆ, ವಾಣಿಜ್ಯ ಕ್ವಿಜ್, ಟ್ರೆಜರ್ ಹಂಟ್, ವಿಶೇಷ ಜಾಹೀರು ಇತ್ಯಾದಿಗಳು.

LEAVE A REPLY

Please enter your comment!
Please enter your name here