ಮೂಡುಬಿದಿರೆ : ಅಗ್ನಿಪಥ್ ಸೇನಾ ನೇಮಕಾತಿಗೆ ಪೂರ್ವಭಾವಿ ಸಭೆ

0
39

ವರದಿ ರಾಯಿ ರಾಜ ಕುಮಾರ
ಸ್ವರಾಜ್ಯ ಮೈದಾನದಲ್ಲಿ ಜನವರಿ ತಿಂಗಳ ಕೊನೆಯಲ್ಲಿ ನಡೆಯಲಿರುವ ಅಗ್ನಿಪಥ್ ಸೇನಾ ನೇಮಕಾತಿಯ ರ್ಯಾಲಿಯ ಸಂಬಂಧದಲ್ಲಿ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ತಹಸೀಲ್ದಾರ್ ಶ್ರೀಧರ್ ಎಂ., ಎಲ್ಲಾ ಸರಕಾರೀ ಮುಖ್ಯ ಅಧಿಕಾರಿಗಳು, ಇತರ ಅಧಿಕಾರಿ ವರ್ಗದವರು, ಸೇನಾ ಕಮಾಂಡೆಂಟ್ ಗಳು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
.

LEAVE A REPLY

Please enter your comment!
Please enter your name here