ಮೂಡುಬಿದಿರೆ : ಬನ್ನಡ್ಕ ಪಾಡಿಯಾರ್ ಯುವಕರಿಂದ ಶ್ರಮದಾನ

0
12

ಬನ್ನಡ್ಕ : ಪಾಡ್ಯರ್ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟಿ ಮುಳ್ಳಿನ ಗಿಡಗಳಿಂದ ಅವರಿಸಿಕೊಂಡಿದ್ದು ವಾಹನ ಸವಾರರಿಗೆ ತುಂಬ ತೊಂದರೆ ಯಾಗಿದ್ದು,ಇದನ್ನು ಮನಗಂಡ ಸ್ಥಳೀಯ ಯುವಕರು ಭಾನುವಾರ ದಂದು ಶ್ರಮದಾನ ಮಾಡುವ ಮೂಲಕ ಗಿಡ ಗಂಟಿಗಳನ್ನು ತೆರವು ಗೊಳಿಸಿ ದರು ಸುಗಮ ಸಂಚಾರ ಕ್ಕೆ ಸಹಕರಿಸಿದರು .

ಸ್ಥಳೀಯ ರಾದ ಪದ್ಮನಾಭ ಪೂಜಾರಿ, ಪ್ರದೀಪ್ ಆಚಾರ್ಯ, ಪ್ರತಾಪ್ ಪೂಜಾರಿ, ಪ್ರದೀಪ್ ಪೂಜಾರಿ,ಅಶೋಕ್ ದೇವಾಡಿಗ, ಪುನೀತ್ ದೇವಾಡಿಗ,ಪ್ರವೀಣ್, ವಿನೀತ್ ಪೂಜಾರಿ,ಪ್ರಸಾದ್ ಆಚಾರ್ಯ ಹಾಗು ಶಿಶುಪಾಲ್ ರವರು ಉಚಿತ ಹುಲ್ಲು ಕತ್ತರಿಸುವ ಯಂತ್ರ ನೀಡುವ ಮೂಲಕ ಶ್ರಮದಾನಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here