Sunday, April 28, 2024
HomeUncategorizedಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಹುಬ್ಬಳ್ಳಿ:-ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ಕೊಲೆ ಮಾಡಿ,ತಾನೂ ಸಹ ನೇಣಿಗೆ ಶರಣಾದ ಘಟನೆ ನಡೆದಿದೆ.
ತನ್ನ ಮಕ್ಕಳಾದ.ಗಂಡು ಮಗು ದರ್ಶನ ವಯಸ್ಸು 4.ಸುಮಾ 5 ವರ್ಷದ ಮಕ್ಕಳನ್ನು ಕೊಲೆ ಮಾಡಿ ತಾನೂ ಸಹ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಸ್ಥಳಕ್ಕೆ ನವಲಗುಂದ ಪೋಲೀಸರು ಭೇಟಿ ನೀಡಿದ್ದು ಕೊಲೆಗೆ ಕಾರಣ ಹಾಗೂ ನೇಣಿಗೆ ಶರಣಾದ ಕುರಿತು ತನಿಖೆ ನಡೆಸುತ್ತಿದ್ದಾರೆ.
RELATED ARTICLES
- Advertisment -
Google search engine

Most Popular