Saturday, June 14, 2025
HomeUncategorizedನಲ್ಕೆ ಬಾಕಿಮಾರು: ಮೇ.3ರಂದು ದೊಂಪದಬಲಿ ಉತ್ಸವ

ನಲ್ಕೆ ಬಾಕಿಮಾರು: ಮೇ.3ರಂದು ದೊಂಪದಬಲಿ ಉತ್ಸವ


ಬಂಟ್ವಾಳ:ಇಲ್ಲಿನ ಕೊಯಿಲ ಗ್ರಾಮದ ಬೈದಗುತ್ತು ನಲ್ಕೆ ಬಾಕಿಮಾರು ಎಂಬಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ‘ಮಾರಿ ದೊಂಪದಬಲಿ ಉತ್ಸವ’ ಮೇ.3ರಂದು ನಡೆಯಲಿದೆ. ಇಲ್ಲಿನ ಧೂಮಾವತಿ, ಮೈಸಂದಾಯ, ಕೊಡಮಣಿತ್ತಾಯ, ಒಡ್ಯಾಣೇಶ್ವರಿ ದೈವಗಳಿಗೆ ದೊಂಪದ ಬಲಿ ಮತ್ತು ಕಲ್ಲುರ್ಟಿ -ಕಲ್ಕುಡ ದೈವಗಳಿಗೆ ಕೋಲ ಬಲಿ ನಡೆಯಲಿದೆ. ಇದೇ ವೇಳೆ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಮಾರಿ ಓಡಿಸುವ ಸಂಪ್ರದಾಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular