ನಂದಾವ ರಚಿಕ್ಕ ಮೇಳ ಐದನೇ ವರ್ಷದ ಮಳೆಗಾಲದ ಮನೆ ಮನೆ ಯಕ್ಷಗಾನ ತಿರುಗಾಟಕ್ಕೆ ಚಾಲನೆ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಗೆಜ್ಜೆ ಪೂಜೆಯೊಂದಿಗೆ ಪ್ರಥಮ ಸೇವೆಯನ್ನು ಕ್ಷೇತ್ರದಲ್ಲಿ ಸಲ್ಲಿಸಿ ನoದಾವರ ಚಿಕ್ಕ ಮೇಳದ ಐದನೇ ವರ್ಷದ ಮನೆ ಮನೆಗೆ ಯಕ್ಷಗಾನ ಭಾಸ್ಕರ ಪೂಜಾರಿ ಶರಪಾಡಿ ಸಾರಥ್ಯದಲ್ಲಿ ತನ್ನ ತಿರುಗಾಟವನ್ನು ಪ್ರಾರಂಭಿಸಿತು ಸ ಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೇವಾಲಯದ ಅರ್ಚಕರು ಉಪಸ್ಥಿತರಿದ್ದರು.